ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Mahendra Singh Dhoni

ADVERTISEMENT

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಕ್ರಿಕೆಟಿಗ ಎಂ.ಎಸ್ ಧೋನಿಗೆ ಆಹ್ವಾನ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಆರ್ಚರಿ ಪಟು ದೀಪಿಕಾ ಕುಮಾರಿ ಹಾಗೂ ಜನಪದ ಗಾಯಕ ಮುಕುಂದ್‌ ನಾಯಕ ಸೇರಿ ಜಾರ್ಖಂಡ್‌ನ 16 ಮಂದಿಗೆ, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
Last Updated 16 ಜನವರಿ 2024, 3:03 IST
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಕ್ರಿಕೆಟಿಗ ಎಂ.ಎಸ್ ಧೋನಿಗೆ ಆಹ್ವಾನ

ಧೋನಿಯ ಕಾರು, ಬೈಕ್‌ಗಳ ಸಂಗ್ರಹ ಕಂಡು ಬೆರಗಾದ ವೆಂಕಟೇಶ್‌ ಪ್ರಸಾದ್‌

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕಾರು ಮತ್ತು ಬೈಕ್‌ಗಳ ಸಂಗ್ರಹ ನೋಡಿ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 18 ಜುಲೈ 2023, 15:50 IST
ಧೋನಿಯ ಕಾರು, ಬೈಕ್‌ಗಳ ಸಂಗ್ರಹ ಕಂಡು ಬೆರಗಾದ ವೆಂಕಟೇಶ್‌ ಪ್ರಸಾದ್‌

Prajavani Celebrity | ಧೋನಿಯ ಸಾಮಿಪ್ಯವೇ ಅಮೋಘ ಅನುಭವ: ಕೌಶಿಕ್ ವಾಸುಕಿ

ಕರ್ನಾಟಕ ಕ್ರಿಕೆಟ್ ಪರಂಪರೆಯ ಪುಟಗಳನ್ನು ತಿರುವಿಹಾಕಿದರೆ ಮಧ್ಯಮವೇಗದ ಬೌಲರ್‌ಗಳ ವೈಭವ ಕಣ್ಣಿಗೆ ಕಟ್ಟುತ್ತದೆ. ಸದ್ಯ ಕರ್ನಾಟಕ ತಂಡದ ಈ ಪರಂಪರೆಯ ಕೊಂಡಿಯಾಗಿ ಕೌಶಿಕ್ ವಾಸುಕಿ ಕಾಣುತ್ತಿದ್ದಾರೆ. ಪ್ರ
Last Updated 11 ಜೂನ್ 2023, 5:39 IST
Prajavani Celebrity | ಧೋನಿಯ ಸಾಮಿಪ್ಯವೇ ಅಮೋಘ ಅನುಭವ:  ಕೌಶಿಕ್ ವಾಸುಕಿ

IPL 2023 CSK vs GT | ಮಹತ್ವದ ಪಂದ್ಯದಲ್ಲೇ ಧೋನಿ ಗೋಲ್ಡನ್‌ ಡಕ್‌!

ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಗೋಲ್ಡನ್ ಡಕ್‌ ಆಗುವ ಮೂಲಕ ಪ್ರೇಕ್ಷರಲ್ಲಿ ತೀವ್ರ ನಿರಾಸೆ, ಆಘಾತ ಮೂಡಿಸಿದರು.
Last Updated 30 ಮೇ 2023, 3:20 IST
IPL 2023 CSK vs GT | ಮಹತ್ವದ ಪಂದ್ಯದಲ್ಲೇ ಧೋನಿ ಗೋಲ್ಡನ್‌ ಡಕ್‌!

IPL 2023 | ಸಿಎಸ್‌ಕೆಗೆ ಗೆಲುವು ತಂದುಕೊಟ್ಟ ಜಡೇಜರನ್ನು ಮೇಲೆತ್ತಿ ಪ್ರಶಂಸಿಸಿದ ಧೋನಿ!

ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಈ ಬಾರಿಯ ಐಪಿಎಲ್‌ ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಚೆನ್ನೈಗೆ ಗೆಲುವು ತಂದು ಕೊಟ್ಟ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ನಾಯಕ ಮಹೇಂದ್ರ ಸಿಂಗ್‌ ಧೋನಿ ಮೇಲೆತ್ತಿ ಪ್ರಶಂಸಿಸಿದ್ದಾರೆ.
Last Updated 30 ಮೇ 2023, 2:42 IST
IPL 2023 | ಸಿಎಸ್‌ಕೆಗೆ ಗೆಲುವು ತಂದುಕೊಟ್ಟ ಜಡೇಜರನ್ನು ಮೇಲೆತ್ತಿ ಪ್ರಶಂಸಿಸಿದ ಧೋನಿ!

ಅಂಗಿ ಮೇಲೆ ಧೋನಿ ಸಹಿ ಹಾಕಿದ್ದು ಭಾವನಾತ್ಮಕ ಕ್ಷಣ: ಸುನಿಲ್ ಗವಾಸ್ಕರ್‌

ಭಾನುವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್‌ ನಡುವಣ ಪಂದ್ಯದ ಬಳಿಕ ಮಹೇಂದ್ರ ಸಿಂಗ್‌ ಧೋನಿ ಅವರು ಗವಾಸ್ಕರ್‌ ಅವರ ಅಂಗಿಯ ಮೇಲೆ ಸಹಿ ಹಾಕಿದ್ದರು.
Last Updated 16 ಮೇ 2023, 13:55 IST
ಅಂಗಿ ಮೇಲೆ ಧೋನಿ ಸಹಿ ಹಾಕಿದ್ದು ಭಾವನಾತ್ಮಕ ಕ್ಷಣ: ಸುನಿಲ್ ಗವಾಸ್ಕರ್‌

ಹೆಚ್ಚು ಓಡುವ ಕೆಲಸವನ್ನು ನನ್ನಿಂದ ಮಾಡಿಸಬೇಡಿ ಎಂದು ಸಹಆಟಗಾರರಿಗೆ ಸೂಚಿಸಿದ್ದೇನೆ: ಧೋನಿ

‘ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಕೊನೆಯ ಹಂತದಲ್ಲಿ ಉಪಯುಕ್ತ ಕಾಣಿಕೆ ನೀಡುವುದು ನನ್ನ ಕೆಲಸ. ಹೆಚ್ಚು ಓಡುವ ಕೆಲಸವನ್ನು ನನ್ನಿಂದ ಮಾಡಿಸಬೇಡಿ ಎಂದು ಸಹಆಟಗಾರರಿಗೆ ಸೂಚಿಸಿದ್ದೇನೆ.
Last Updated 11 ಮೇ 2023, 13:52 IST
ಹೆಚ್ಚು ಓಡುವ ಕೆಲಸವನ್ನು ನನ್ನಿಂದ ಮಾಡಿಸಬೇಡಿ ಎಂದು ಸಹಆಟಗಾರರಿಗೆ ಸೂಚಿಸಿದ್ದೇನೆ: ಧೋನಿ
ADVERTISEMENT

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್| ರಹಾನೆ ಆಯ್ಕೆಗೂ ಮುನ್ನ ಧೋನಿ ಜತೆ ಸಮಾಲೋಚಿಸಿದ್ದ BCCI?

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡುವುದಕ್ಕೂ ಮೊದಲು ಬಿಸಿಸಿಐ ಎಂಎಸ್ ಧೋನಿಯಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿತ್ತು ಎಂದು ವರದಿಯಾಗಿದೆ.
Last Updated 27 ಏಪ್ರಿಲ್ 2023, 16:16 IST
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್| ರಹಾನೆ ಆಯ್ಕೆಗೂ ಮುನ್ನ ಧೋನಿ ಜತೆ ಸಮಾಲೋಚಿಸಿದ್ದ BCCI?

IPL | ಕಾಲಿಗೆ ಗಾಯ ಮಾಡಿಕೊಂಡ ಧೋನಿ ಅಭ್ಯಾಸದಿಂದ ದೂರ: ಗುಜರಾತ್ ವಿರುದ್ಧ ಆಡುವರೇ?

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಅವರು ಆಡುವರೇ ಎಂಬುದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
Last Updated 30 ಮಾರ್ಚ್ 2023, 16:30 IST
IPL | ಕಾಲಿಗೆ ಗಾಯ ಮಾಡಿಕೊಂಡ ಧೋನಿ ಅಭ್ಯಾಸದಿಂದ ದೂರ: ಗುಜರಾತ್ ವಿರುದ್ಧ ಆಡುವರೇ?

ಹಾರ್ದಿಕ್ –ಧೋನಿ ಭೇಟಿ: ಟೀಂ ಇಂಡಿಯಾ ಜತೆ ಸಮಾಲೋಚನೆ ನಡೆಸಿದ ಮಾಜಿ ಕ್ಯಾಪ್ಟನ್‌

ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಭಾರತ ತಂಡದ ಆಟಗಾರರನ್ನು ಭೇಟಿಯಾದರು.
Last Updated 26 ಜನವರಿ 2023, 17:56 IST
ಹಾರ್ದಿಕ್ –ಧೋನಿ ಭೇಟಿ: ಟೀಂ ಇಂಡಿಯಾ ಜತೆ ಸಮಾಲೋಚನೆ ನಡೆಸಿದ ಮಾಜಿ ಕ್ಯಾಪ್ಟನ್‌
ADVERTISEMENT
ADVERTISEMENT
ADVERTISEMENT