‘ಬಿಡ್ಡಿಂಗ್ ನಡೆಸಿ ಟಿಕೆಟ್ ಮಾರುತ್ತಿರುವ ಬಿಎಸ್ಪಿ’: ಕೇಂದ್ರ ಸಚಿವ ಶರ್ಮಾ ಆರೋಪ
ಬಹುಜನ ಸಮಾಜವಾದಿ ಪಕ್ಷವು(ಬಿಎಸ್ಪಿ) ‘ಬಿಡ್ಡಿಂಗ್ ನಡೆಸಿ ಲೋಕಸಭೆ ಚುನಾವಣೆಯ ಟಿಕೆಟ್ ಮಾರುತ್ತಿದೆ’ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಖಾತೆಯ ಸಚಿವ ಮಹೇಶ್ ಶರ್ಮಾ ಆರೋಪಿಸಿದ್ದಾರೆ.Last Updated 30 ಮಾರ್ಚ್ 2019, 8:37 IST