ಎಐಎಫ್‌ಎಸ್|ಮಹುವಾ ಮೊಯಿತ್ರಾ ಅವರ ಅರ್ಜಿಯ ವಿಚಾರಣೆ ಅ. 9ರಂದು: ಸುಪ್ರೀಂ ಕೋರ್ಟ್
Mahua Moitra Petition: ಪರ್ಯಾಯ ಹೂಡಿಕೆ ನಿಧಿಗಳಿಗೆ (ಎಐಎಫ್‌ಎಸ್) ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 9ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.Last Updated 26 ಸೆಪ್ಟೆಂಬರ್ 2025, 14:23 IST