ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Majority

ADVERTISEMENT

ಬಹುಮತಾಧಿಕಾರವೇ ಸರ್ವಾಧಿಕಾರವಲ್ಲ: ಬರಗೂರು ರಾಮಚಂದ್ರಪ್ಪ

‘ಬಹುಮತಾಧಿಕಾರವೇ ಸರ್ವಾಧಿಕಾರ, ಸರ್ಕಾರ ನಮ್ಮದಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ. ಅದು ಸರಿಯಲ್ಲ. ಟೀಕಿಸುವವರೂ ನಮ್ಮೆದುರಿರಬೇಕು ಎಂದು ಬಯಸುವ ತಿಳಿವಳಿಕೆಯೂ ಬಂದಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದರು.
Last Updated 12 ಆಗಸ್ಟ್ 2022, 9:07 IST
ಬಹುಮತಾಧಿಕಾರವೇ ಸರ್ವಾಧಿಕಾರವಲ್ಲ: ಬರಗೂರು ರಾಮಚಂದ್ರಪ್ಪ

ಮುಂದಿನ ವಾರ ನಾವು ಬಹುಮತ ತೋರಿಸುತ್ತೇವೆ- ಗೋಟಬಯ ಸರ್ಕಾರಕ್ಕೆ ಪ್ರತಿಪಕ್ಷ ಸವಾಲು

ಶ್ರೀಲಂಕಾದ ರಾಜಪಕ್ಸ ಕುಟುಂಬದ ಸರ್ಕಾರದ ವಿರುದ್ಧ ಮುಂದಿನ ವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತದೆ. ಇದೇ ವೇಳೆ ನಾವು ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಿದ್ದೇವೆ ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 30 ಏಪ್ರಿಲ್ 2022, 11:37 IST
ಮುಂದಿನ ವಾರ ನಾವು ಬಹುಮತ ತೋರಿಸುತ್ತೇವೆ- ಗೋಟಬಯ ಸರ್ಕಾರಕ್ಕೆ ಪ್ರತಿಪಕ್ಷ ಸವಾಲು

ಬಿಜೆಪಿ ಗೆಲ್ಲಲಿದೆ ಎಂಬ ರಾಜಕೀಯ ತಜ್ಞನ ಭವಿಷ್ಯ ನಿಜವಾಯ್ತು: ಏನು ಹೇಳಿದ್ದರವರು?

ಮೋದಿ ಅವರು ಮತ್ತೆ ಗೆದ್ದು ಬರಲಿದ್ದಾರೆ ಎಂದು ಪ್ರಜಾವಾಣಿಯೊಂದಿಗೆ ರಾಜಕೀಯ ತಜ್ಞ, ಸಂಜಯ್‌ ಕುಮಾರ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಬಹುತೇಕ ಅವರು ಹೇಳಿದಂತೆಯೇ ಈ ಚುನಾವಣೆ ಫಲಿತಾಂಶ ಬಂದಿದೆ.
Last Updated 25 ಮೇ 2019, 3:56 IST
ಬಿಜೆಪಿ ಗೆಲ್ಲಲಿದೆ ಎಂಬ ರಾಜಕೀಯ ತಜ್ಞನ ಭವಿಷ್ಯ ನಿಜವಾಯ್ತು: ಏನು ಹೇಳಿದ್ದರವರು?

ಸಂದರ್ಶನ| ಏಕೈಕ ದೊಡ್ಡ ಪಕ್ಷವಾಗಲಿದೆ ಬಿಜೆಪಿ: ಎನ್‌ಡಿಎಗೆ ಬಹುಮತ ಸಿಗುವ ಸಾಧ್ಯತೆ

ಲೋಕಸಭೆ ಚುನಾವಣೆ ಫಲಿತಾಂಶ ಏನಾಗಬಹುದುಎಂಬುದರ ಬಗ್ಗೆ ರಾಜನೀತಿ ನಿಪುಣ ಸಂಜಯ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ. ಅದರಪೂರ್ಣಪಾಠ ಇಲ್ಲಿದೆ.
Last Updated 18 ಮೇ 2019, 13:39 IST
ಸಂದರ್ಶನ| ಏಕೈಕ ದೊಡ್ಡ ಪಕ್ಷವಾಗಲಿದೆ ಬಿಜೆಪಿ: ಎನ್‌ಡಿಎಗೆ ಬಹುಮತ ಸಿಗುವ ಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT