ಪ್ರತಿ ಕುಟುಂಬ ವರ್ಷಕ್ಕೆ ₹5,000 ಮೌಲ್ಯದ ಖಾದಿ ಉತ್ಪನ್ನ ಖರೀದಿಸಬೇಕು: ಅಮಿತ್ ಶಾ
Amit Shah Make in India: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.Last Updated 2 ಅಕ್ಟೋಬರ್ 2025, 13:05 IST