ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Malaprabha Jadhav

ADVERTISEMENT

ಕಂಚು ವಿಜೇತೆ ಮಲಪ್ರಭಾ ಜಾಧವ ಅವರನ್ನು ದತ್ತು ಪಡೆದ ಕೆಎಲ್‌ಇ ಸಂಸ್ಥೆ

ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ವಿಜೇತೆ
Last Updated 29 ಸೆಪ್ಟೆಂಬರ್ 2018, 9:23 IST
ಕಂಚು ವಿಜೇತೆ ಮಲಪ್ರಭಾ ಜಾಧವ ಅವರನ್ನು ದತ್ತು ಪಡೆದ ಕೆಎಲ್‌ಇ ಸಂಸ್ಥೆ

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಮಲಪ್ರಭಾಗೆ ’ಅಂಚೆಚೀಟಿ’ ಗೌರವ

ಏಷ್ಯನ್‌ ಕ್ರೀಡಾಕೂಟದ ಕುರಾಶ್‌ ಆಟದಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿ ಜಿಲ್ಲೆಯ ತುರಮುರಿ ಗ್ರಾಮದ ಮಲಪ್ರಭಾ ಜಾಧವ್‌ ಅವರ ಭಾವಚಿತ್ರವಿರುವ ಅಂಚೆ ಚೀಟಿ ಮುದ್ರಿಸುವ ಮೂಲಕ ಇಲ್ಲಿನ ಅಂಚೆ ಇಲಾಖೆ ಗೌರವ ಅರ್ಪಿಸಿದೆ.
Last Updated 17 ಸೆಪ್ಟೆಂಬರ್ 2018, 12:36 IST
ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಮಲಪ್ರಭಾಗೆ ’ಅಂಚೆಚೀಟಿ’ ಗೌರವ

ಮಲಪ್ರಭಾ ಜಾಧವ್‌ಗೆ ಕಂಚಿನ ಪದಕ: ಬೆಳಗಾವಿಯ ತುರಮುರಿಯಲ್ಲಿ ಸಂಭ್ರಮ

ಏಷ್ಯನ್‌ ಕ್ರೀಡಾಕೂಟದಲ್ಲಿ ಕುರಷ್‌ (ಕುಸ್ತಿಯ ಒಂದು ವಿಧ) ಆಟದಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ ಅವರ ಹುಟ್ಟೂರು ಬೆಳಗಾವಿ ತಾಲ್ಲೂಕಿನ ತುರಮುರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹಬ್ಬದ ವಾತಾವರಣ ಕಂಡುಬಂದಿತು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ, ಸಂಭ್ರಮ ಪಟ್ಟರು.
Last Updated 28 ಆಗಸ್ಟ್ 2018, 16:47 IST
 ಮಲಪ್ರಭಾ ಜಾಧವ್‌ಗೆ ಕಂಚಿನ ಪದಕ: ಬೆಳಗಾವಿಯ ತುರಮುರಿಯಲ್ಲಿ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT