ಇಂದು ‘ಮಾಳವಿಕಾಗ್ನಿಮಿತ್ರ’ ನಾಟಕ ಪ್ರದರ್ಶನ
ಕಾಳಗದಲ್ಲಿ ಸುಮತಿ ಮರಣಿಸುತ್ತಾನೆ. ಪಂಡಿತೆ ಕೌಶಿಕಿ ಮತ್ತು ಮಾಳವಿಕಾ ಮಾರುವೇಷದಲ್ಲಿ ವಿದಿಶಿಗೆ ಬರುತ್ತಾರೆ. ಇತ್ತ ಅಗ್ನಿಮಿತ್ರ ದಾಸಿಯ ರೂಪದಲ್ಲಿರುವ ಮಾಳವಿಕಾಳಲ್ಲಿ ಅನುರಕ್ತನಾಗುತ್ತಾನೆ. ಮಾಳವಿಕಾಗೂ ಅವನಲ್ಲಿ ಅನುರಾಗ ಮೂಡುತ್ತದೆ.Last Updated 5 ಮಾರ್ಚ್ 2019, 20:00 IST