ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿಯ ಅರ್ಧ ಕಳೇಬರ ಪತ್ತೆ, ತನಿಖೆಗೆ ಖಂಡ್ರೆ ಆದೇಶ
Wildlife Crime: ಚಾಮರಾಜನಗರ ಜಿಲ್ಲೆ ಹನೂರು ಬಫರ್ ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹೆಣ್ಣು ಹುಲಿಯ ಅರ್ಧ ಕಳೇಬರ ಮಣ್ಣಿನಲ್ಲಿ ಹುದುಗಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕಳ್ಳಬೇಟೆ ಪ್ರಕರಣként ತನಿಖೆ ಆರಂಭಿಸಲಾಗಿದೆ.Last Updated 3 ಅಕ್ಟೋಬರ್ 2025, 5:36 IST