Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ
Malnad Diwali: ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಭಾಗಗಳಲ್ಲಿ ದೀಪಾವಳಿಯ ಮೊದಲ ದಿನವನ್ನು ಬೂರೇ ಹಬ್ಬ, ಮುಂಡುಗ ಪೂಜೆ, ನೀರು ತುಂಬುವ ಸಂಪ್ರದಾಯಗಳಿಂದ ವಿಶೇಷವಾಗಿ ಆಚರಿಸಲಾಗುತ್ತದೆ.Last Updated 16 ಅಕ್ಟೋಬರ್ 2025, 12:12 IST