ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

malpractice

ADVERTISEMENT

ವೆಬ್‌ಕಾಸ್ಟಿಂಗ್‌ನಲ್ಲಿ SSLC ಪರೀಕ್ಷಾ ನಕಲು ಪತ್ತೆ: ಇಬ್ಬರು ಶಿಕ್ಷಕರ ಅಮಾನತು

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ ಕರ್ನಾಟಕ ಪಬ್ಲಿಕ್‌ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅಮಾನತುಗೊಳಿಸಿದ್ದಾರೆ.
Last Updated 30 ಮಾರ್ಚ್ 2024, 13:23 IST
ವೆಬ್‌ಕಾಸ್ಟಿಂಗ್‌ನಲ್ಲಿ SSLC ಪರೀಕ್ಷಾ ನಕಲು ಪತ್ತೆ: ಇಬ್ಬರು ಶಿಕ್ಷಕರ ಅಮಾನತು

ಪರೀಕ್ಷಾ ಅಕ್ರಮಕ್ಕೆ ಜೈಲು, ಭಾರಿ ದಂಡ: ಲೋಕಸಭೆಯಲ್ಲಿ ಇಂದು ಮಸೂದೆ ಮಂಡನೆ

ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿ ಗರಿಷ್ಠ 10 ವರ್ಷ ಸಜೆ ಮತ್ತು ಕನಿಷ್ಠ ₹ 1 ಕೋಟಿ ದಂಡವಿಧಿಸಲು ಅವಕಾಶವಿರುವಂತೆ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
Last Updated 5 ಫೆಬ್ರುವರಿ 2024, 0:30 IST
ಪರೀಕ್ಷಾ ಅಕ್ರಮಕ್ಕೆ ಜೈಲು, ಭಾರಿ ದಂಡ: ಲೋಕಸಭೆಯಲ್ಲಿ ಇಂದು ಮಸೂದೆ ಮಂಡನೆ

₹55 ಕೋಟಿ ಅವ್ಯವಹಾರ: ದೇವರಾಜ ಅರಸು ಟರ್ಮಿನಲ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಾಮಗಾರಿಯನ್ನೇ ನಡೆಸದೆ ₹ 55 ಕೋಟಿ ಬಿಲ್ ಪಾವತಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಮೇಲೆ ದಾಳಿ ನಡೆಸಿರುವ‌ ಲೋಕಾಯುಕ್ತ ಪೊಲೀಸರು, ಶೋಧ ನಡೆಸುತ್ತಿದ್ದಾರೆ.
Last Updated 18 ಏಪ್ರಿಲ್ 2023, 9:08 IST
₹55 ಕೋಟಿ ಅವ್ಯವಹಾರ: ದೇವರಾಜ ಅರಸು ಟರ್ಮಿನಲ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಒಳನೋಟ| ನಾಮ್ಮ ಆಹಾರದಲ್ಲಿ ಏನೆಲ್ಲಾ ಕಲಬೆರಕೆಯಾಗಿದೆ?

Last Updated 4 ಆಗಸ್ಟ್ 2019, 2:33 IST
fallback

ಉಪ ಪ್ರಾಚಾರ್ಯ ಸೇರಿ 4 ಶಿಕ್ಷಕರ ಬಂಧನ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಾಮೂಹಿಕ ನಕಲಿಗೆ ಸಹಕರಿಸಿದ ಆರೋಪ
Last Updated 26 ಮಾರ್ಚ್ 2019, 18:48 IST
ಉಪ ಪ್ರಾಚಾರ್ಯ ಸೇರಿ 4 ಶಿಕ್ಷಕರ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT