ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mamathaa

ADVERTISEMENT

ವಿಪಕ್ಷಗಳ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ: ಮಮತಾ ಆಶಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶುಕ್ರವಾರ ನಡೆಯಲಿರುವ ವಿರೋಧ ಪಕ್ಷಗಳ ನಾಯಕರ ಪಟ್ನಾ ಸಭೆಯಿಂದ ಸಕಾರಾತ್ಮಕ ನಿಲುವುಗಳು ಹೊರಹೊಮ್ಮಲಿವೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
Last Updated 22 ಜೂನ್ 2023, 14:40 IST
ವಿಪಕ್ಷಗಳ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ: ಮಮತಾ ಆಶಯ

‘ಮಸಲ್‌ ಮಾಮ್‌’ ಮಮತಾ

‘ಗಂಡು ಕಲೆ’ ಎಂದೇ ಗುರುತಿಸಿಕೊಂಡಿರುವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಬೆಂಗಳೂರಿನ 26ರ ಹರೆಯದ ಮಮತಾ. ದೇಹವನ್ನೇ ದೇಗುಲವನ್ನಾಗಿಸಿಕೊಂಡಿರುವ ಇವರಿಗೆ ನಾಲ್ಕೂವರೆ ವರ್ಷದ ಮಗಳಿದ್ದಾಳೆ. ಹಾಗಾಗಿಯೇ ಎಲ್ಲರೂ ಇವರನ್ನು ಪ್ರೀತಿಯಿಂದ ‘ಮಸಲ್‌ ಮಾಮ್‌‘ (muscle mom) ಎಂದು ಕರೆಯುತ್ತಾರೆ.
Last Updated 30 ಡಿಸೆಂಬರ್ 2018, 19:45 IST
‘ಮಸಲ್‌ ಮಾಮ್‌’ ಮಮತಾ

ಪ್ರಿಯಕರನ ಜತೆಗೂಡಿ ಪತಿಯ ಕುತ್ತಿಗೆ ಬಿಗಿದಳು!

ತಾವೇ ಕೊಂದು ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಹೊರಟಿದ್ದರು
Last Updated 22 ಸೆಪ್ಟೆಂಬರ್ 2018, 20:17 IST
ಪ್ರಿಯಕರನ ಜತೆಗೂಡಿ ಪತಿಯ ಕುತ್ತಿಗೆ ಬಿಗಿದಳು!
ADVERTISEMENT
ADVERTISEMENT
ADVERTISEMENT
ADVERTISEMENT