ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manali-Leh

ADVERTISEMENT

ಶಿವಮೊಗ್ಗದಿಂದ ಅಟಲ್‌ ಸುರಂಗದವರೆಗೆ ಸೈಕಲ್‌ ಯಾತ್ರೆ

ಶಿವಮೊಗ್ಗ ಸೈಕಲ್‌ ಕ್ಲಬ್ ಸದಸ್ಯ ಸಿದ್ದೇಶ್ವರ ಅವರು ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಉದ್ದದ ಅಟಲ್‌ಸುರಂಗ ಮಾರ್ಗದತ್ತ ಪ್ರಯಾಣ ಬೆಳೆಸಿದರು. ಶಿವಮೊಗ್ಗದಿಂದ ಅಟಲ್‌ ಸುರಂಗ 2700 ಕಿ.ಮೀ.ದೂರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.3ರಂದು ಸುರಂಗ ಮಾರ್ಗ ಉದ್ಘಾಟಿಸಿದ್ದರು. ಈ ಸುರಂಗ ಮಾರ್ಗ ಪ್ರವಾಸಿ ಸ್ಥಳವಾಗಿ ಬದಲಾಗಿದೆ. ಇಂತಹ ಸ್ಥಳಕ್ಕೆ ಸಿದ್ದೇಶ್ವರ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. 30 ದಿನಗಳಲ್ಲಿ ಯಾತ್ರೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
Last Updated 22 ಅಕ್ಟೋಬರ್ 2020, 16:45 IST
ಶಿವಮೊಗ್ಗದಿಂದ ಅಟಲ್‌ ಸುರಂಗದವರೆಗೆ ಸೈಕಲ್‌ ಯಾತ್ರೆ

Video: ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು?

Last Updated 18 ಸೆಪ್ಟೆಂಬರ್ 2020, 5:18 IST
fallback

ಮನಾಲಿಯ ಮಂಜಿನಲ್ಲಿ...

ಧಾರವಾಡದಿಂದ ದೆಹಲಿಗೆ ರೈಲಿನಲ್ಲಿ ಪಯಣ. ಅಲ್ಲಿಂದ ಮನಾಲಿಗೆ ಬಸ್‌ನಲ್ಲಿ ಹೊರಟೆ. ಹಿಮಾಚಲ ಪ್ರದೇಶ ರಾಜ್ಯಕ್ಕೆ ಸೇರುವ ಊರುಗಳಲ್ಲಿ ಬಸ್‌ ಪ್ರಯಾಣ ಮಾಡುವುದು ನಿಜಕ್ಕೂ ಒಂದು ಅವರ್ಣನೀಯ ಅನುಭವ.
Last Updated 4 ಏಪ್ರಿಲ್ 2019, 6:30 IST
ಮನಾಲಿಯ ಮಂಜಿನಲ್ಲಿ...

ಹಿಮಾಚಲ ಪ್ರದೇಶ: ಭೂಕುಸಿತಕ್ಕೆ ಮನಾಲಿ–ಲೇಹ್ ಹೆದ್ದಾರಿ ಬಂದ್‌

ಹಿಮಾಚಲ ಪ್ರದೇಶ ಮರಾಹಿ ಎಂಬಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಮನಾಲಿ–ಲೇಹ್‌ ಹೆದ್ದಾರಿ ಬಂದ್‌ ಆಗಿದೆ.ಉತ್ತರಾಖಂಡದ ಹೆದ್ದಾರಿ 94ರಲ್ಲಿಯೂ ಭೂಕುಸಿತ ಸಂಭವಿಸಿದೆ. ಮಧ್ಯಪ್ರದೇಶದಲ್ಲಿ ಭಾರಿ ಮಳೆಗೆ ನದಿ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ.
Last Updated 29 ಜೂನ್ 2018, 5:29 IST
ಹಿಮಾಚಲ ಪ್ರದೇಶ: ಭೂಕುಸಿತಕ್ಕೆ ಮನಾಲಿ–ಲೇಹ್ ಹೆದ್ದಾರಿ ಬಂದ್‌
ADVERTISEMENT
ADVERTISEMENT
ADVERTISEMENT
ADVERTISEMENT