ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manasi Joshi

ADVERTISEMENT

‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ

ಬ್ಯಾಡ್ಮಿಂಟನ್‌ನಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಅಪಾರ ತುಡಿತ ಹೊಂದಿದ್ದ ಆ ಯುವತಿಗೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದು ಸ್ವಲ್ಪ ಹಿನ್ನಡೆಯಾಯಿತು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಆಕೆ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭವಿಷ್ಯದ ಬೆಳಕು ಕಂಡರು.
Last Updated 11 ಅಕ್ಟೋಬರ್ 2020, 19:30 IST
‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ

ಪ್ಯಾರಾಲಿಂಪಿಕ್ಸ್‌ ಅರ್ಹತೆ ಗಳಿಸುವತ್ತ ಮಾನಸಿ ಕಣ್ಣು

ಮುಂದಿನ ವರ್ಷ ಟೊಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಮಿಶ್ವ ಡಬಲ್ಸ್‌ನಲ್ಲಿ ಅರ್ಹತೆ ಗಳಿಸುವತ್ತ ಭಾರತದ ಮಾನಸಿ ಜೋಶಿ ಚಿತ್ತ ನೆಟ್ಟಿದ್ದಾರೆ.
Last Updated 30 ಆಗಸ್ಟ್ 2019, 16:19 IST
ಪ್ಯಾರಾಲಿಂಪಿಕ್ಸ್‌ ಅರ್ಹತೆ ಗಳಿಸುವತ್ತ ಮಾನಸಿ ಕಣ್ಣು

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಚಿನ್ನದ ಹುಡುಗಿ ಮಾನಸಿ ಜೋಷಿ 

ವಿಶ್ವ ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪಿ.ವಿ. ಸಿಂಧು ಚಿನ್ನದ ಪದಕ ಗೆಲ್ಲುವುದಕ್ಕಿಂದ ಒಂದು ದಿನ ಮುಂಚೆವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮಾನಸಿ ಜೋಷಿ.
Last Updated 28 ಆಗಸ್ಟ್ 2019, 11:03 IST
ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಚಿನ್ನದ ಹುಡುಗಿ ಮಾನಸಿ ಜೋಷಿ 
ADVERTISEMENT
ADVERTISEMENT
ADVERTISEMENT
ADVERTISEMENT