ಇಂದು ರಾಷ್ಟ್ರೀಯ ‘ಮ್ಯಾಂಡೊ ಫೆಸ್ಟ್’
ಮ್ಯಾಂಡೊಲಿನ್ನ ಮಾಧುರ್ಯಕ್ಕೆ ತಲೆದೂಗದವರು ವಿರಳ. ಹತ್ತಾರು ಬಗೆಯ ಮ್ಯಾಂಡೊಲಿನ್ ವಾದನಕ್ಕೆ ಕಿವಿಯಾಗಲು ನೀವು ಬಯಸಿದರೆ ಶನಿವಾರ ಚೌಡಯ್ಯ ಸ್ಮಾರಕ ಭವನಕ್ಕೆ ಹೋಗಬೇಕು. ಮೂರನೇ ವರ್ಷದ ರಾಷ್ಟ್ರೀಯ ಮ್ಯಾಂಡೊ ಫೆಸ್ಟ್ನಲ್ಲಿ ಮಾಧುರ್ಯವನ್ನು ಹೀರಿ ಆನಂದಿಸಿ...Last Updated 8 ಮಾರ್ಚ್ 2019, 19:31 IST