ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mangalore riots

ADVERTISEMENT

ಮಂಗಳೂರು ಗಲಭೆ ಆರೋಪಿಗಳಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು

ಈ ಆರೋಪಿಗಳಿಗೆ ಜಾಮೀನು ನೀಡಲು ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದ್ದವು.
Last Updated 27 ಫೆಬ್ರುವರಿ 2020, 8:16 IST
ಮಂಗಳೂರು ಗಲಭೆ ಆರೋಪಿಗಳಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು

ಮಂಗಳೂರು ಗಲಭೆ ಪ್ರಕರಣ: ನ್ಯಾಯಾಂಗ ತನಿಖೆ ಇಲ್ಲ -ಬೊಮ್ಮಾಯಿ

ಗೃಹ ಸಚಿವರ ಉತ್ತರದಿಂದ ಅತೃಪ್ತಿ, ಸಭಾತ್ಯಾಗ
Last Updated 20 ಫೆಬ್ರುವರಿ 2020, 21:19 IST
ಮಂಗಳೂರು ಗಲಭೆ ಪ್ರಕರಣ: ನ್ಯಾಯಾಂಗ ತನಿಖೆ ಇಲ್ಲ -ಬೊಮ್ಮಾಯಿ

ಸದನದಲ್ಲಿ ಗೋಲಿಬಾರ್ ಕದನ; ‘ದೇಶದ್ರೋಹಿ’ ಕವಿತೆಯ ವಾಚನ

ಮಂಗಳೂರು ಗೋಲಿಬಾರ್‌ ಹಾಗೂ ಪ್ರಭುತ್ವದ ವಿರುದ್ಧ ಪ್ರತಿರೋಧ ತೋರಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವುದು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಪ್ರತಿಧ್ವನಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
Last Updated 20 ಫೆಬ್ರುವರಿ 2020, 1:33 IST
ಸದನದಲ್ಲಿ ಗೋಲಿಬಾರ್ ಕದನ; ‘ದೇಶದ್ರೋಹಿ’ ಕವಿತೆಯ ವಾಚನ

ಪೊಲೀಸರ ನಿಯಂತ್ರಿಸುವ ಕಾಣದ ಕೈಗಳು!

ಮಂಗಳೂರು ಗಲಭೆಯಲ್ಲಿ ಅಮಾಯಕರ ಬಂಧನ; ಎಚ್‌.ಡಿ. ಕುಮಾರಸ್ವಾಮಿ ಟೀಕೆ
Last Updated 19 ಫೆಬ್ರುವರಿ 2020, 22:56 IST
ಪೊಲೀಸರ ನಿಯಂತ್ರಿಸುವ ಕಾಣದ ಕೈಗಳು!

‘ಸತ್ತವರು ಉಗ್ರರು’: ಪರಿಷತ್ತಿನಲ್ಲಿ ಕೋಲಾಹಲ

ಗೋಲಿಬಾರ್–ಕಿಡಿ ಹಚ್ಚಿದ ರವಿಕುಮಾರ್ ಕ್ಷಮೆಯಾಚನೆ
Last Updated 18 ಫೆಬ್ರುವರಿ 2020, 20:25 IST
‘ಸತ್ತವರು ಉಗ್ರರು’: ಪರಿಷತ್ತಿನಲ್ಲಿ ಕೋಲಾಹಲ

ಡಿ.19ರಂದು ನಡೆದದ್ದು ಪೊಲೀಸ್‌ ದೌರ್ಜನ್ಯ: ಪೀಪಲ್ಸ್‌ ಟ್ರಿಬ್ಯುನಲ್‌ ವರದಿ

‘ಡಿಸೆಂಬರ್‌ 19ರಂದು ಮಂಗಳೂರಿನಲ್ಲಿ ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಪೊಲೀಸರು ಕಾನೂನು, ಕೈಪಿಡಿ ಎಲ್ಲವನ್ನೂ ಮೀರಿ ಗುಂಡು ಹಾರಿಸುವ ಮೂಲಕ ಇಬ್ಬರನ್ನು ಕೊಂದಿದ್ದಾರೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದ ಪೀಪಲ್ಸ್‌ ಟ್ರಿಬ್ಯೂನಲ್‌ ಹೇಳಿದೆ.
Last Updated 21 ಜನವರಿ 2020, 19:33 IST
ಡಿ.19ರಂದು ನಡೆದದ್ದು ಪೊಲೀಸ್‌ ದೌರ್ಜನ್ಯ: ಪೀಪಲ್ಸ್‌ ಟ್ರಿಬ್ಯುನಲ್‌ ವರದಿ

ನಿಷೇಧ ಅಸ್ತ್ರಕ್ಕೆ ಬಗ್ಗುವುದಿಲ್ಲ: ಆಶ್ರಫ್ ಮಾಚೂರ

‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಯಲ್ಲ. ರಾಜಕೀಯ ಪಕ್ಷವಾಗಿದೆ ಎಂಬುದನ್ನು ಕೋಮವಾದಿ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಷೇಧ ಎಂಬ ಅಸ್ತ್ರ ಬಳಸಿದರೆ ನಾವು ಬಗ್ಗುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ’ ಎಂದು ಎಸ್‌ಡಿಪಿಐನ ರಾಜ್ಯ ಘಟಕದ ಕಾರ್ಯದರ್ಶಿ ಆಶ್ರಫ್ ಮಾಚೂರ ಹೇಳಿದರು.
Last Updated 18 ಜನವರಿ 2020, 20:00 IST
fallback
ADVERTISEMENT

ಮಂಗಳೂರು ಗಲಭೆ: ಮಾತಿನ ಕಿಡಿ ಹಚ್ಚಿದ ಎಚ್‌ಡಿಕೆ ಸಿ.ಡಿ

ಮಂಗಳೂರು ಗಲಭೆಯ ಕುರಿತಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದು ‘ಕಟ್‌ ಆ್ಯಂಡ್‌ ಪೇಸ್ಟ್‌’ ಸಿ.ಡಿ. ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು ಶನಿವಾರ ತೀವ್ರ ವಾಕ್ಸಮರಕ್ಕೆ ಎಡೆಮಾಡಿತು.
Last Updated 11 ಜನವರಿ 2020, 22:09 IST
ಮಂಗಳೂರು ಗಲಭೆ: ಮಾತಿನ ಕಿಡಿ ಹಚ್ಚಿದ ಎಚ್‌ಡಿಕೆ ಸಿ.ಡಿ

‘ಪೊಲೀಸ್‌ ಕಟ್ಟುಕತೆ’ ಸಿ.ಡಿ. ಬಿಡುಗಡೆ ಮಾಡಿದ ಕುಮಾರಸ್ವಾಮಿ

ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.
Last Updated 10 ಜನವರಿ 2020, 16:23 IST
‘ಪೊಲೀಸ್‌ ಕಟ್ಟುಕತೆ’ ಸಿ.ಡಿ. ಬಿಡುಗಡೆ ಮಾಡಿದ ಕುಮಾರಸ್ವಾಮಿ

ಮಂಗಳೂರು ಗಲಭೆ, ಗೋಲಿಬಾರ್: ಜನತಾ ಅದಾಲತ್ ವಿಚಾರಣೆ ಆರಂಭ

ಪೊಲೀಸರು ಮತ್ತು ಹೋಟೆಲ್ ಮಾಲೀಕರ ಆಕ್ಷೇಪದ ಹಿನ್ನೆಲೆಯಲ್ಲಿ ಸಭೆ ಸ್ಥಗಿತಗೊಂಡಿತು.ಪರ್ಯಾಯ ಸ್ಥಳದಲ್ಲಿ ಸಭೆ ನಡೆಸಲು ಆಯೋಜಕರುನಿರ್ಧರಿಸಿದರು.
Last Updated 6 ಜನವರಿ 2020, 8:41 IST
ಮಂಗಳೂರು ಗಲಭೆ, ಗೋಲಿಬಾರ್: ಜನತಾ ಅದಾಲತ್ ವಿಚಾರಣೆ ಆರಂಭ
ADVERTISEMENT
ADVERTISEMENT
ADVERTISEMENT