ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Manju Verma

ADVERTISEMENT

ಬಿಹಾರ ಚುನಾವಣೆ| ನಿತೀಶ್‌ರ ‘ಸುಶಾಸನ’ ಗೇಲಿ ಮಾಡುತ್ತಿರುವ ಅವರದೇ ಪಕ್ಷದ ನಾಯಕಿಯರು

ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 1990-2005ರ ನಡುವಿನ ಆರ್‌ಜೆಡಿ ಅವಧಿಯ ‘ಜಂಗಲ್‌ ರಾಜ್‌’ ಅನ್ನು ಎಂದಿಗೂ ದೂಷಿಸುವ ಗೋಜಿಗೆ ಹೋಗಿಲ್ಲ. ಅದರೆ, ರಾಜ್ಯದಲ್ಲಿ ತಾವು ಕಾನೂನು ಸುವ್ಯವಸ್ಥೆ ಸ್ಥಾಪಿಸಿದ್ದರ ಬಗ್ಗೆ, ರಾಜ್ಯದಲ್ಲಿ ‘ಸುಶಾಸನ’ (ಉತ್ತಮ ಆಡಳಿತ) ಜಾರಿಗೆ ತಂದ ಬಗ್ಗೆ ನಿರಂತರವಾಗಿ ಹೇಳಿಕೊಳ್ಳುತ್ತಾರೆ.
Last Updated 13 ಅಕ್ಟೋಬರ್ 2020, 15:44 IST
ಬಿಹಾರ ಚುನಾವಣೆ| ನಿತೀಶ್‌ರ ‘ಸುಶಾಸನ’ ಗೇಲಿ ಮಾಡುತ್ತಿರುವ ಅವರದೇ ಪಕ್ಷದ ನಾಯಕಿಯರು

ಮಂಜು ವರ್ಮಾ ಸ್ಪರ್ಧಿಸದಂತೆ ಮಾಡಿ, ಇಲ್ಲ ಜೆಡಿಯು ಮೈತ್ರಿ ಬಿಡಿ: ಬಿಜೆಪಿಗೆ ಸವಾಲು

ಮುಜಪ್ಫರಪುರ ಬಾಲಿಕಾ ಗೃಹ (ಶೆಲ್ಟರ್‌ ಹೋಮ್‌) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವೆ, ಮಂಜು ವರ್ಮಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಮಿತ್ರ ಪಕ್ಷ ಜೆಡಿಯು ಮೇಲೆ ಬಿಜೆಪಿ ಒತ್ತಡ ಹೇರುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.
Last Updated 9 ಅಕ್ಟೋಬರ್ 2020, 6:24 IST
ಮಂಜು ವರ್ಮಾ ಸ್ಪರ್ಧಿಸದಂತೆ ಮಾಡಿ, ಇಲ್ಲ ಜೆಡಿಯು ಮೈತ್ರಿ ಬಿಡಿ: ಬಿಜೆಪಿಗೆ ಸವಾಲು

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಹಾರ ಸಚಿವೆ ರಾಜೀನಾಮೆ

ಮುಜಫ್ಫರ್‌ಪುರ ಪುನರ್ವಸತಿ ಕೇಂದ್ರದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪತಿಯ ಹೆಸರು ಕೇಳಿಬಂದ ಕಾರಣ, ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ರಾಜೀನಾಮೆ ನೀಡಿದ್ದಾರೆ.
Last Updated 8 ಆಗಸ್ಟ್ 2018, 19:46 IST
ಲೈಂಗಿಕ ದೌರ್ಜನ್ಯ ಪ್ರಕರಣ: ಬಿಹಾರ ಸಚಿವೆ ರಾಜೀನಾಮೆ

ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ರಾಜೀನಾಮೆ  

ಮುಜಪ್ಫರಪುರ ಪುನರ್ವಸತಿ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪತಿಯ ಹೆಸರು ಕೇಳಿ ಬಂದಿರುವುದರಿಂದ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಬುಧವಾರ ರಾಜೀನಾಮೆ ನೀಡಿದ್ದಾರೆ.
Last Updated 8 ಆಗಸ್ಟ್ 2018, 12:50 IST
ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ರಾಜೀನಾಮೆ  
ADVERTISEMENT
ADVERTISEMENT
ADVERTISEMENT
ADVERTISEMENT