ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Manohar Lal Khattar

ADVERTISEMENT

ಸಿಂಧೂ ಜಲ ಒಪ್ಪಂದದ ನೀರು ಶೀಘ್ರವೇ ದೆಹಲಿ, ಹರಿಯಾಣ, ರಾಜಸ್ಥಾನಕ್ಕೆ: ಖಟ್ಟರ್‌

Water Supply Delhi Haryana Rajasthan: ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಘೋಷಿಸಿದ್ದು, ಅಮಾನತಿನಲ್ಲಿರುವ ಸಿಂಧೂ ಜಲ ಒಪ್ಪಂದದ ನೀರನ್ನು ಮುಂದಿನ ಒಂದೂವರೆ ವರ್ಷದೊಳಗೆ ದೆಹಲಿ, ಹರಿಯಾಣ ಮತ್ತು ರಾಜಸ್ಥಾನಕ್ಕೆ ಹರಿಸಲಾಗುವುದು.
Last Updated 19 ಸೆಪ್ಟೆಂಬರ್ 2025, 16:07 IST
ಸಿಂಧೂ ಜಲ ಒಪ್ಪಂದದ ನೀರು ಶೀಘ್ರವೇ ದೆಹಲಿ, ಹರಿಯಾಣ, ರಾಜಸ್ಥಾನಕ್ಕೆ: ಖಟ್ಟರ್‌

ಮೆಟ್ರೊ ರೈಲು ಸಂಪರ್ಕದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಭಾರತ: ಸಚಿವ ಖಟ್ಟರ್

‘ಮೆಟ್ರೊ ರೈಲು ಸಂಪರ್ಕಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲಿ ಭಾರತವು ಅಮೆರಕವನ್ನು ಹಿಂದಿಕ್ಕಲಿದೆ. ಆ ಮೂಲಕ ಜಗತ್ತಿನ ಎರಡನೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿದ ರಾಷ್ಟ್ರವಾಗಲಿದೆ’ ಎಂದು ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2025, 12:04 IST
ಮೆಟ್ರೊ ರೈಲು ಸಂಪರ್ಕದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಭಾರತ: ಸಚಿವ ಖಟ್ಟರ್

'ಯಮುನಾ ನೀರಿಗೆ ವಿಷ': ಹರಿಯಾಣ ಟೀಕಿಸಿ ಬೆಲೆ ತೆತ್ತ ಕೇಜ್ರಿವಾಲ್ –ಖಟ್ಟರ್

Delhi Assembly Elections: ಕೇಜ್ರಿವಾಲ್‌ ಅವರು, 'ಯಮುನಾ ನದಿಗೆ ವಿಷ ಬೆರೆಸಲಾಗಿದೆ' ಎಂಬ ಆರೋಪ ಮಾಡದೇ ಇದ್ದಿದ್ದರೆ, ಅವರ ಪಕ್ಷವು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ 5–7 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಕೇಂದ್ರ ಸಚಿವ ಹಾಗೂ ಹರಿಯಾಣದ ಮಾಜಿ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ.
Last Updated 10 ಫೆಬ್ರುವರಿ 2025, 5:10 IST
'ಯಮುನಾ ನೀರಿಗೆ ವಿಷ': ಹರಿಯಾಣ ಟೀಕಿಸಿ ಬೆಲೆ ತೆತ್ತ ಕೇಜ್ರಿವಾಲ್ –ಖಟ್ಟರ್

ಲಡಾಖ್‌: ವಸತಿರಹಿತರಸಮೀಕ್ಷೆಗೆ ಸೂಚನೆ

ಲಡಾಖ್‌ನಲ್ಲಿ ಇಂಧನ ಮತ್ತು ಗೃಹ ಇಲಾಖೆಗಳ ಪ್ರಗತಿಯನ್ನು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಗುರುವಾರ ಪರಿಶೀಲಿಸಿದರು.
Last Updated 21 ನವೆಂಬರ್ 2024, 16:11 IST
ಲಡಾಖ್‌: ವಸತಿರಹಿತರಸಮೀಕ್ಷೆಗೆ ಸೂಚನೆ

ದೆಹಲಿ | ಎಎಪಿ ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಿದ ಕೈಲಾಶ್‌ ಗೆಹಲೋತ್

ಎಎಪಿ ಪಕ್ಷ ಮತ್ತು ದೆಹಲಿಯ ಸರ್ಕಾರದ ಸಾರಿಗೆ ಸಚಿವ ಸ್ಥಾನ ತೊರೆದ ಬೆನ್ನಲ್ಲೇ ಕೈಲಾಶ್‌ ಗೆಹಲೋತ್‌ ಬಿಜೆಪಿ ಪಕ್ಷ ಸೇರಿದ್ದಾರೆ.
Last Updated 18 ನವೆಂಬರ್ 2024, 7:37 IST
ದೆಹಲಿ | ಎಎಪಿ ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಿದ ಕೈಲಾಶ್‌ ಗೆಹಲೋತ್

ಮೂರನೇ ಬಾರಿಗೂ BJP ಸರ್ಕಾರ: ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿ ಹಾಕಿದ ಹರಿಯಾಣ ಸಿಎಂ

ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವನ್ನು ತಳ್ಳಿ ಹಾಕಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸತತ ಮೂರನೇ ಬಾರಿಗೆ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 6 ಅಕ್ಟೋಬರ್ 2024, 13:16 IST
ಮೂರನೇ ಬಾರಿಗೂ BJP ಸರ್ಕಾರ: ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿ ಹಾಕಿದ ಹರಿಯಾಣ ಸಿಎಂ

ಖಟ್ಟರ್ ಭೇಟಿಯಾದ ಶಿವಕುಮಾರ್: ಸಂಚಾರ ದಟ್ಟಣೆ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಚರ್ಚೆ

ಬೆಂಗಳೂರು ನಗರದ ಸಮಸ್ಯೆಗಳು ಮತ್ತು ಅಭಿವೃದ್ದಿ ಕುರಿತಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 31 ಜುಲೈ 2024, 13:51 IST
ಖಟ್ಟರ್ ಭೇಟಿಯಾದ ಶಿವಕುಮಾರ್: ಸಂಚಾರ ದಟ್ಟಣೆ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಚರ್ಚೆ
ADVERTISEMENT

ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆದದ್ದು ಈಗಾಗಲೇ ಹಳೆಯ ವಿಚಾರ. ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ, ಅದು ಇನ್ನೂ ನಾಲ್ಕು ತಿಂಗಳವರೆಗೆ ಸುರಕ್ಷಿತ.
Last Updated 11 ಮೇ 2024, 0:30 IST
ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಕೇಂದ್ರ ಸಚಿವರು, ಮಾಜಿ ಸಿಎಂಗಳು.. ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಾರೆಲ್ಲಾ?

ಲೋಕಸಭಾ ಚುನಾವಣೆಗೆ ಬಿಜೆಪಿ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ನಾಗ್ಪುರ) , ಪಿಯೂಷ್ ಗೋಯಲ್‌ (ಮುಂಬೈ ಉತ್ತರ), ಅನುರಾಗ್ ಸಿಂಗ್ ಠಾಕೂರ್ (ಹಮೀರ್‌ಪುರ), ಪ್ರಲ್ಹಾದ ಜೋಶಿ (ಧಾರವಾಡ) ಸೇರಿ ಪ್ರಮುಖರು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.
Last Updated 13 ಮಾರ್ಚ್ 2024, 14:26 IST
ಕೇಂದ್ರ ಸಚಿವರು, ಮಾಜಿ ಸಿಎಂಗಳು.. ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಾರೆಲ್ಲಾ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹರಿಯಾಣ ಮಾಜಿ ಸಿಎಂ ಮನೋಹರ್‌ಲಾಲ್ ಖಟ್ಟರ್

ಮುಖ್ಯಮಂತ್ರಿ ಸ್ಥಾನ ತೊರೆದ ಮರುದಿನವೇ ಮನೋಹರ್‌ಲಾಲ್ ಖಟ್ಟರ್ ಅವರು ಇಂದು (ಬುಧವಾರ) ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
Last Updated 13 ಮಾರ್ಚ್ 2024, 10:12 IST
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹರಿಯಾಣ ಮಾಜಿ ಸಿಎಂ ಮನೋಹರ್‌ಲಾಲ್ ಖಟ್ಟರ್
ADVERTISEMENT
ADVERTISEMENT
ADVERTISEMENT