ಗುರುವಾರ, 3 ಜುಲೈ 2025
×
ADVERTISEMENT

Manohar Parrikar

ADVERTISEMENT

ಭಾರತ–ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಭಾರತ–ಪಾಕಿಸ್ತಾನ ಬಿಕ್ಕಟ್ಟಿನ ಸ್ಥಿತಿ ಮುಂದುವರಿದಿರುವಂತೆಯೇ, ಗೋವಾ ಬಿಜೆಪಿ ಸದಸ್ಯರು ರಕ್ಷಣಾ ಸಚಿವರಾಗಿದ್ದ ದಿ. ಮನೋಹರ್ ಪರಿಕ್ಕರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ್ದಾರೆ.
Last Updated 10 ಮೇ 2025, 14:10 IST
ಭಾರತ–ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಪಾಕಿಸ್ತಾನದ ಕ್ಷಿಪಣಿಗಳ ಪುಡಿಗಟ್ಟುತ್ತಿರುವ S-400 ಭಾರತೀಯ ಸೇನೆ ಸೇರಿದ ರೋಚಕ ಕಥೆ

Operation Sindoor: ‘ಪಾಕಿಸ್ತಾನದ ಕ್ಷಿಪಣಿಗಳನ್ನು ಸಮರ್ಥವಾಗಿ ನಾಶ ಮಾಡುತ್ತಿರುವ ಭಾರತದ ಸುದರ್ಶನ ಚಕ್ರ ಎಸ್–400 ಕ್ಷಿಪಣಿ ವ್ಯವಸ್ಥೆ ಭಾರತೀಯ ಸೇನೆ ಸೇರಿದ ಕಥೆಯಿದು
Last Updated 10 ಮೇ 2025, 11:34 IST
ಪಾಕಿಸ್ತಾನದ ಕ್ಷಿಪಣಿಗಳ ಪುಡಿಗಟ್ಟುತ್ತಿರುವ S-400 ಭಾರತೀಯ ಸೇನೆ ಸೇರಿದ ರೋಚಕ ಕಥೆ

ಪರ್ರೀಕರ್ 'ಅಣ್ಣ' ಈಗ ಸಂತಸಗೊಂಡಿರಬಹುದು: ಗೋವಾ ಸಿಎಂ ಪತ್ನಿ

ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಬಹುಮತ ತಂದುಕೊಟ್ಟಿರುವುದನ್ನು ನೋಡಿ ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ್ರೀಕರ್ ಅವರು ನಗುತ್ತಿರಬಹುದು ಎಂದು ಸಿಎಂ ಪ್ರಮೋದ್ ಸಾವಂತ್ ಅವರ ಪತ್ನಿ ಸುಲಕ್ಷಣಾ ಸಾವಂತ್ ಹೇಳಿದ್ದಾರೆ.
Last Updated 10 ಮಾರ್ಚ್ 2022, 10:31 IST
ಪರ್ರೀಕರ್ 'ಅಣ್ಣ' ಈಗ ಸಂತಸಗೊಂಡಿರಬಹುದು: ಗೋವಾ ಸಿಎಂ ಪತ್ನಿ

ಬಿಜೆಪಿ 'ಉತ್ತಮ ಅಭ್ಯರ್ಥಿ'ಯನ್ನು ಕಣಕ್ಕಳಿಸಿದರೆ ಹಿಂದೆ ಸರಿಯುವೆ: ಉತ್ಪಲ್‌

ಬಿಜೆಪಿ ಪಕ್ಷವನ್ನು ತೊರೆದಿದ್ದು ಅತ್ಯಂತ ಕಠಿಣ ನಿರ್ಧಾರ ಎಂದಿರುವ ಉತ್ಪಲ್‌ ಪರಿಕ್ಕರ್‌, ಪಣಜಿಯಲ್ಲಿ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
Last Updated 22 ಜನವರಿ 2022, 11:37 IST
ಬಿಜೆಪಿ 'ಉತ್ತಮ ಅಭ್ಯರ್ಥಿ'ಯನ್ನು ಕಣಕ್ಕಳಿಸಿದರೆ ಹಿಂದೆ ಸರಿಯುವೆ: ಉತ್ಪಲ್‌

ಗೋವಾ: ಎಎಪಿಯಿಂದ ಸ್ಪರ್ಧಿಸಲು ಪರ್‍ರೀಕರ್‌ ಮಗ ಉತ್ಪಲ್‌ಗೆ ಕೇಜ್ರಿವಾಲ್‌ ಆಹ್ವಾನ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರನ್ನು ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಸೇರುವಂತೆ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಆಹ್ವಾನಿಸಿದ್ದಾರೆ. 'ಬಿಜೆಪಿಯು ಬಳಸಿ ಬಿಸಾಡುವ ನೀತಿಯನ್ನು ಪರ್‍ರೀಕರ್‌ ಅವರ ಕುಟುಂಬದೊಂದಿಗೂ ನಡೆಸಿರುವುದು ಗೋವಾ ಜನತೆಗೆ ತೀವ್ರ ಬೇಸರ ಮೂಡಿಸಿದೆ. ಮನೋಹರ್‌ ಪರ್‍ರೀಕರ್‌ ಅವರ ಮೇಲೆ ನನಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಉತ್ಪಾಲ್‌ ಅವರು ಎಎಪಿ ಸೇರಿ, ಪಕ್ಷದ ಟಿಕೆಟ್‌ ಮೂಲಕ ಚುನಾವಣೆ ಕಣಕ್ಕಿಳಿಯಲಿ' ಎಂದು ಟ್ವೀಟಿಸಿದ್ದಾರೆ.
Last Updated 20 ಜನವರಿ 2022, 10:11 IST
ಗೋವಾ: ಎಎಪಿಯಿಂದ ಸ್ಪರ್ಧಿಸಲು ಪರ್‍ರೀಕರ್‌ ಮಗ ಉತ್ಪಲ್‌ಗೆ ಕೇಜ್ರಿವಾಲ್‌ ಆಹ್ವಾನ

ಗೋವಾ ವಿಮೋಚನಾ ದಿನ: ₹600 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಪಣಜಿ: ಅಗೋಡಾ ಜೈಲು ವಸ್ತು ಸಂಗ್ರಹಾಲಯದ ನವೀಕರಣ ಸೇರಿದಂತೆ ಸುಮಾರು ₹600 ಕೋಟಿ ವೆಚ್ಚದ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಗೋವಾ ವಿಮೋಚನಾ ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌, ದಕ್ಷಿಣ ಗೋವಾ ಜಿಲ್ಲೆಯ ಹೊಸ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಕೌಶಲಗಳ ಅಭಿವೃದ್ಧಿ ಕೇಂದ್ರ ಹಾಗೂ ಮ್ಯಾಂಗ್ರೊದ ದಬೋಲಿಂ–ನವೇಲಿಂನಲ್ಲಿ ಗ್ಯಾಸ್‌–ಇನ್‌ಸ್ಯುಲೇಟೆಡ್‌ ಸಬ್‌ಸ್ಟೇಷನ್‌ ಉದ್ಘಾಟಿಸಿದರು.
Last Updated 19 ಡಿಸೆಂಬರ್ 2021, 12:06 IST
ಗೋವಾ ವಿಮೋಚನಾ ದಿನ: ₹600 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ತಂದೆಯ ಅನಾರೋಗ್ಯ ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸಿದ್ದ ರಾಹುಲ್: ಪರ್‍ರೀಕರ್ ಪುತ್ರ

ಉತ್ಪಲ್ ಪರ್‍ರೀಕರ್ ಆರೋಪ
Last Updated 14 ನವೆಂಬರ್ 2019, 15:54 IST
ತಂದೆಯ ಅನಾರೋಗ್ಯ ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸಿದ್ದ ರಾಹುಲ್: ಪರ್‍ರೀಕರ್ ಪುತ್ರ
ADVERTISEMENT

ಪರ‍್ರೀಕ್ಕರ್ ಮಗನಿಗೆ ಸಿಗದ ಟಿಕೆಟ್

ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ‍್ರೀಕ್ಕರ್ ಅವರ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು, ಅವರ ಮಗ ಉತ್ಪಲ್ ಪರ‍್ರೀಕ್ಕರ್ ಅವರಿಗೆ ಬಿಜೆಪಿ ಅವಕಾಶ ನಿರಾಕರಿಸಿದೆ
Last Updated 28 ಏಪ್ರಿಲ್ 2019, 20:15 IST
ಪರ‍್ರೀಕ್ಕರ್ ಮಗನಿಗೆ ಸಿಗದ ಟಿಕೆಟ್

ಪರ‍್ರೀಕರ್‌ ಇಲ್ಲದಿರುವುದೇ ಬಿಜೆಪಿಗೆ ಸವಾಲು

ಗೋವಾದ ಎರಡು ಕ್ಷೇತ್ರಗಳಲ್ಲಿ 23ರಂದು ಮತದಾನ: ಕಾಂಗ್ರೆಸ್‌ ದಾರಿ ಸುಗಮವೇನೂ ಅಲ್ಲ
Last Updated 17 ಏಪ್ರಿಲ್ 2019, 19:51 IST
ಪರ‍್ರೀಕರ್‌ ಇಲ್ಲದಿರುವುದೇ ಬಿಜೆಪಿಗೆ ಸವಾಲು

ಪಣಜಿ ವಿಧಾನಸಭಾ ಕ್ಷೇತ್ರ: ಪರ‍್ರೀಕರ್ ಪುತ್ರನಿಗೆ ಟಿಕೆಟ್ ಇಲ್ಲ?

ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮನೋಹರ್ ಪರ್‍ರೀಕರ್ ಅವರ ಪುತ್ರ ಉತ್ಪಲ್ ಪರ್‍ರೀಕರ್ ಅವರು ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಕ್ಷೇತ್ರಕ್ಕೆ ಬೇರೆ ಹೆಸರುಗಳೂ ಚಾಲ್ತಿಯಲ್ಲಿವೆ ಎಂದು ಬಿಜೆಪಿ ಗುರುವಾರ ಹೇಳಿದೆ.
Last Updated 11 ಏಪ್ರಿಲ್ 2019, 20:01 IST
ಪಣಜಿ ವಿಧಾನಸಭಾ ಕ್ಷೇತ್ರ: ಪರ‍್ರೀಕರ್ ಪುತ್ರನಿಗೆ ಟಿಕೆಟ್ ಇಲ್ಲ?
ADVERTISEMENT
ADVERTISEMENT
ADVERTISEMENT