ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manoj Tiwari

ADVERTISEMENT

ಲೋಕಸಭೆ ಚುನಾವಣೆ | ಈಶಾನ್ಯ ದೆಹಲಿಯಲ್ಲಿ ಕನ್ಹಯ್ಯ ಕುಮಾರ್ Vs ಮನೋಜ್‌ ತಿವಾರಿ

ಲೋಕಸಭೆ ಚುನಾವಣೆಗೆ 10 ಅಭ್ಯರ್ಥಿಗಳ ನೂತನ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ್ದು, ಈಶಾನ್ಯ ದೆಹಲಿಯಿಂದ ಬಿಜೆಪಿ ಸಂಸದ ಮನೋಜ್ ತಿವಾರಿ ವಿರುದ್ಧ ಕನ್ಹಯ್ಯಾ ಕುಮಾರ್ ಅವರನ್ನು ಕಣಕ್ಕಿಳಿಸಿದೆ.
Last Updated 15 ಏಪ್ರಿಲ್ 2024, 2:23 IST
ಲೋಕಸಭೆ ಚುನಾವಣೆ | ಈಶಾನ್ಯ ದೆಹಲಿಯಲ್ಲಿ ಕನ್ಹಯ್ಯ ಕುಮಾರ್ Vs ಮನೋಜ್‌ ತಿವಾರಿ

ಎಲ್ಲಾ ಮಾದರಿ ಕ್ರಿಕೆಟ್‌ಗೆ ಮನೋಜ್‌ ತಿವಾರಿ ವಿದಾಯ

ಭಾರತದ ಕ್ರಿಕೆಟಿಗ ಮನೋಜ್‌ ತಿವಾರಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುರುವಾರ ವಿದಾಯ ಹೇಳಿದ್ದಾರೆ.
Last Updated 3 ಆಗಸ್ಟ್ 2023, 23:06 IST
ಎಲ್ಲಾ ಮಾದರಿ ಕ್ರಿಕೆಟ್‌ಗೆ ಮನೋಜ್‌ ತಿವಾರಿ ವಿದಾಯ

ಬಿಜೆಪಿಯಿಂದ ಕೇಜ್ರಿವಾಲ್‌ ಕೊಲೆಗೆ ಸಂಚು: ತನಿಖೆಗೆ ಮನೀಶ್‌ ಸಿಸೋಡಿಯಾ ಒತ್ತಾಯ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಕೊಲೆಗೆ ಬಿಜೆಪಿ ಸಂಚು ಹೂಡಿದೆ ಎಂದು ಆರೋಪಿಸಿರುವ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.
Last Updated 25 ನವೆಂಬರ್ 2022, 7:10 IST
ಬಿಜೆಪಿಯಿಂದ ಕೇಜ್ರಿವಾಲ್‌ ಕೊಲೆಗೆ ಸಂಚು: ತನಿಖೆಗೆ ಮನೀಶ್‌ ಸಿಸೋಡಿಯಾ ಒತ್ತಾಯ

ರಣಜಿ ಟ್ರೋಫಿ: ‘ಕ್ರೀಡಾ ಸಚಿವ’ ತಿವಾರಿ ಆಸರೆ

ಮುನ್ನಡೆಗೆ ಬಂಗಾಳ ತಂಡ ಹೋರಾಟ
Last Updated 15 ಜೂನ್ 2022, 17:02 IST
ರಣಜಿ ಟ್ರೋಫಿ: ‘ಕ್ರೀಡಾ ಸಚಿವ’ ತಿವಾರಿ ಆಸರೆ

ರಣಜಿ ಕ್ರಿಕೆಟ್: ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಬಂಗಾಳ ಸಚಿವ

ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಕ್ರಿಕೆಟಿಗ ಮನೋಜ್‌ ತಿವಾರಿ ಅವರು ಜಾರ್ಖಂಡ್ ವಿರುದ್ಧ ಇಂದು ಮುಕ್ತಾಯವಾದ ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು.
Last Updated 10 ಜೂನ್ 2022, 13:16 IST
ರಣಜಿ ಕ್ರಿಕೆಟ್: ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಬಂಗಾಳ ಸಚಿವ

ಆಸಿಸ್ ಪ್ರವಾಸಕ್ಕೆ ಭಾರತ ತಂಡ: ಸ್ಥಾನ ವಂಚಿತ ಯಾದವ್–ಪಟೇಲ್ ಬಗ್ಗೆ ತಿವಾರಿ ಟ್ವೀಟ್

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಆಲ್‌ರೌಂಡರ್‌ ಅಕ್ಷರ್ ಪಟೇಲ್‌ ಮತ್ತು ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್ ಅವರಿಗೆ ಸ್ಥಾನ ಸಿಗದಿರುವ ಬಗ್ಗೆ ಹಿರಿಯ ಕ್ರಿಕೆಟಿಗ ಮನೋಜ್‌ ತಿವಾರಿ ಪ್ರತಿಕ್ರಿಯಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳಸಲಿರುವ ಟೀಂ ಇಂಡಿಯಾ, ತವರಿನ ತಂಡದ ವಿರುದ್ಧ ತಲಾ ಮೂರು ಟಿ20, ಏಕದಿನ ಪಂದ್ಯಗಳು ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಸೋಮವಾರ ತಂಡ ಪ್ರಕಟಿಸಿದೆ. ಸುನೀಲ್‌ ಜೋಶಿ ನೇತೃತ್ವದ ಸಮಿತಿಯು ಮೂರೂ ಮಾದರಿಗೆ ತಂಡದ ಆಯ್ಕೆ ಮಾಡಿದ್ದು, ಕೆಲವು ಅಚ್ಚರಿಗಳನ್ನು ನೀಡಿದೆ. ಐಪಿಎಲ್‌ ಪಂದ್ಯದ ವೇಳೆ ಗಾಯಗೊಂಡಿರುವ ರೋಹಿತ್‌ ಶರ್ಮಾ ಅವರ ಬದಲು ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಟಿ20 ಮತ್ತು ಏಕದಿನ ತಂಡಕ್ಕೆ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೇಗಿ ಇಶಾಂತ್‌ ಶರ್ಮಾ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಜೊತೆಗೆ ಸದ್ಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಿವಾರಿ, ‘ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್ ಈ ಬಾರಿ ಭಾರತ ತಂಡಕ್ಕೆ ಸೇರ್ಪಡೆಯಾಗದಿರುವುದು ದುರದೃಷ್ಟಕರ. ಕೆಲ ವರ್ಷಗಳ ನಂತರ ಕೆಲವು ಸ್ನೇಹಶೀಲ ಗುಂಪಿನ ಜನರು ನೀವು ತಪ್ಪಾದ ಕಾಲಘಟ್ಟದಲ್ಲಿ ಜನಿಸಿದ್ದೀರಿ/ಆಡಿದ್ದೀರಿ ಎಂದು ಹೇಳಲಿದ್ದಾರೆ. ಆದರೆ, ನೀವು ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ಸುಲಭವಾಗಿ ಆಡಬಹುದಿತ್ತು ಎಂದು ನಾನು ಹೇಳುತ್ತೇನೆ’ ಎಂದಿದ್ದಾರೆ.
Last Updated 27 ಅಕ್ಟೋಬರ್ 2020, 11:59 IST
ಆಸಿಸ್ ಪ್ರವಾಸಕ್ಕೆ ಭಾರತ ತಂಡ: ಸ್ಥಾನ ವಂಚಿತ ಯಾದವ್–ಪಟೇಲ್ ಬಗ್ಗೆ ತಿವಾರಿ ಟ್ವೀಟ್

ಉಚಿತ ಕೋವಿಡ್-19 ಲಸಿಕೆ ನೀಡುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ: ಮನೋಜ್ ತಿವಾರಿ

ಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸುವುದು 'ರಾಜ್ಯದ ವಿಷಯ' ಎಂದು ಹೇಳಿರುವ ಬಿಜೆಪಿ ನಾಯಕ ಮನೋಜ್ ತಿವಾರಿ ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ದೂಷಿಸುವ ಬದಲು, ಉದ್ಧವ್ ಜಿ ಮಹಾರಾಷ್ಟ್ರದಲ್ಲಿ ಕೋವಿಡ್-19ಗೆ ಉಚಿತ ಲಸಿಕೆ ನೀಡುವುದಾಗಿ ಏಕೆ ಖಾತ್ರಿಪಡಿಸುವುದಿಲ್ಲ. ಇದು ಕೇವಲ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬಿಹಾರದಲ್ಲಿ ಚುನಾವಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಅಧಿಕಾರಕ್ಕೆ ಬರಲು ಮತ ಹಾಕಿದರೆ ಉಚಿತ ಲಸಿಕೆ ನೀಡುತ್ತದೆ. ವಾಸ್ತವವಾಗಿ, ಉದ್ಧವ್ ಜಿ ಅವರು ಬಯಸಿದರೆ ಲಸಿಕೆಯ ಒಟ್ಟಾರೆ ವೆಚ್ಚವನ್ನು ಅವರೇ ಭರಿಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2020, 8:21 IST
ಉಚಿತ ಕೋವಿಡ್-19 ಲಸಿಕೆ ನೀಡುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ: ಮನೋಜ್ ತಿವಾರಿ
ADVERTISEMENT

ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಮನೋಜ್ ತಿವಾರಿ ತೆರವು

ಪಕ್ಷದ ದೆಹಲಿ ಘಟಕದ ಅಧ್ಯಕ್ಷ ಸ್ಥಾನದಿಂದ ಮನೋಜ್ ತಿವಾರಿ ಅವರನ್ನು ತೆರವುಗೊಳಿಸಲಾಗಿದೆ. ನೂತನ ಅಧ್ಯಕ್ಷರಾಗಿ ಅದೇಶ್ ಕುಮಾರ್ ಗುಪ್ತಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮಂಗಳವಾರ ತಿಳಿಸಿದೆ
Last Updated 2 ಜೂನ್ 2020, 11:01 IST
ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಮನೋಜ್ ತಿವಾರಿ ತೆರವು

ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಬಿಜೆಪಿ ಮತಗಳು ಏರಿಕೆ ಕಂಡಿವೆ: ಮನೋಜ್ ತಿವಾರಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾವುಯಾಕೆ ವಿಫಲವಾದೆವು ಎಂಬುದರ ಬಗ್ಗೆ ಪಕ್ಷ ಅವಲೋಕನ ನಡೆಸಲಿದೆ. ನಮಗೆ ನೈತಿಕ ಗೆಲುವು ಸಿಕ್ಕಿದೆ ಎಂದ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ
Last Updated 11 ಫೆಬ್ರುವರಿ 2020, 14:41 IST
ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಬಿಜೆಪಿ ಮತಗಳು ಏರಿಕೆ ಕಂಡಿವೆ: ಮನೋಜ್ ತಿವಾರಿ

ಬಿಜೆಪಿ ಸಿದ್ಧಾಂತವನ್ನು ಅನುಸರಿಸುತ್ತದೆ, ಸ್ವಜನ ಪಕ್ಷಪಾತವನ್ನಲ್ಲ: ಜೆಪಿ ನಡ್ಡಾ

ಬಿಜೆಪಿ ಸಿದ್ಧಾಂತದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ, ಸ್ವಜನ ಪಕ್ಷಪಾತದಿಂದ ಅಲ್ಲ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
Last Updated 5 ಜನವರಿ 2020, 14:05 IST
ಬಿಜೆಪಿ ಸಿದ್ಧಾಂತವನ್ನು ಅನುಸರಿಸುತ್ತದೆ, ಸ್ವಜನ ಪಕ್ಷಪಾತವನ್ನಲ್ಲ: ಜೆಪಿ ನಡ್ಡಾ
ADVERTISEMENT
ADVERTISEMENT
ADVERTISEMENT