ಉದ್ಯಾನದಲ್ಲಿ ಕುಡುಕರ ಪಾರ್ಟಿ: ವಾಕಿಂಗ್ ಪ್ರಿಯರಿಗೆ ಕಿರಿಕಿರಿ
ನಗರ ಬೆಳೆಯುತ್ತಾ ಹೋದಂತೆಲ್ಲಾ ಹಸಿರು ಹಾಗೂ ಆಟದ ಮೈದಾನಗಳು ಮಾಯವಾಗುತ್ತಿವೆ. ಮಕ್ಕಳಿಗೆ ಮನೆ ಬಿಟ್ಟರೆ ಆಟ ಆಡಲು ಜಾಗವೇ ಇರುವುದಿಲ್ಲ. ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರಿಗೆ ಬೆಳಗಿನ ಹಾಗೂ ಸಂಜೆಯ ವೇಳೆಯ ವಾಕಿಂಗ್, ವ್ಯಾಯಾಮ ಮತ್ತು ವಿಶ್ರಾಂತಿಗೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಿರುವ ಉದ್ಯಾನಗಳು ಈಗ ಸಂಜೆಯಾಗುತ್ತಿದ್ದಂತೆ ಪುಂಡ–ಪೋಕರಿಗಳ ಹಾವಳಿ, ಪಾರ್ಟಿಗಳಿಗೆ ತಾಣವಾಗುತ್ತಿವೆ.Last Updated 25 ಜೂನ್ 2018, 11:16 IST