ಜಮ್ಮು ಮತ್ತು ಕಾಶ್ಮೀರ ಪಾಕ್ ಭಾಗ ಎಂದು ತೋರಿಸಿದ ನೇಪಾಳ ಏರ್‌ಲೈನ್ಸ್ ಕ್ಷಮೆಯಾಚನೆ
Kashmir Map Error: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಕಾಶ್ಮೀರವನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ನೇಪಾಳ ಏರ್‌ಲೈನ್ಸ್ ಕ್ಷಮೆಯಾಚಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾದ ನಂತರ, ಪೋಸ್ಟ್ ತೆಗೆದು ಆಂತರಿಕ ಪರಿಶೀಲನೆ ನಡೆಸುವುದಾಗಿ ಹೇಳಿದೆ.Last Updated 30 ಏಪ್ರಿಲ್ 2026, 7:31 IST