ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Maruti Suzuki India

ADVERTISEMENT

ತೆರೆಯದ ಏರ್‌ಬ್ಯಾಗ್‌: ಕಾರು ಖರೀದಿ ದರ ಮರು‍ಪಾವತಿಗೆ ಆದೇಶ

ಅಪಘಾತ ಸಂಭವಿಸಿದ ವೇಳೆ ಏರ್‌ಬ್ಯಾಗ್‌ ತೆರೆಯದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ಕಾರಿನ ಮಾಲೀಕನಿಗೆ, ಆ ಕಾರು ಖರೀದಿಸಿದ ಸಂಪೂರ್ಣ ಹಣವನ್ನು ಮರುಪಾವತಿಸುವಂತೆ ಕೇರಳದ ಮಲಪ್ಪುರಂ ಜಿಲ್ಲಾ ಗ್ರಾಹಕರ ಆಯೋಗವು, ಮಾರುತಿ ಸುಜುಕಿ ಇಂಡಿಯಾ ಕಂಪನಿಗೆ ಸೂಚಿಸಿದೆ.
Last Updated 6 ಫೆಬ್ರುವರಿ 2024, 15:35 IST
ತೆರೆಯದ ಏರ್‌ಬ್ಯಾಗ್‌: ಕಾರು ಖರೀದಿ ದರ ಮರು‍ಪಾವತಿಗೆ ಆದೇಶ

ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಮಾರಾಟವಾದ, ಭಾರತದ ಹೆಮ್ಮೆಯ ಮೊದಲ ಮಾರುತಿ-800 ಕಾರು ಈಗೆಲ್ಲಿದೆ? ಹೇಗಿದೆ? ಅದರ ಮಾಲೀಕರು ಯಾರಾಗಿದ್ದರು? ಎಂಬ ಮಾಹಿತಿ ಇಲ್ಲಿದೆ.
Last Updated 14 ಡಿಸೆಂಬರ್ 2023, 11:31 IST
ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

ಮಾರುತಿ ಕಾರು ಮಾರಾಟ ದಾಖಲೆ ಹೆಚ್ಚಳ

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ತನ್ನ ಕಾರುಗಳ ಸಗಟು ಮಾರಾಟದಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತಿಳಿಸಿದೆ.
Last Updated 1 ಅಕ್ಟೋಬರ್ 2023, 15:41 IST
ಮಾರುತಿ ಕಾರು ಮಾರಾಟ ದಾಖಲೆ ಹೆಚ್ಚಳ

Maruti Invicto | ₹20ಲಕ್ಷ ಬೆಲೆಯ ಕಾರುಗಳ ವಿಭಾಗಕ್ಕೆ ಕಾಲಿಟ್ಟ ಮಾರುತಿ

‘ಇನ್‌ವಿಕ್ಟೊ‘ ಎಂಬ ಮೂರು ಸಾಲಿನ ಆಸನಗಳುಳ್ಳ ಎಂಪಿವಿ ಕಾರು ಪರಿಚಯಿಸುವ ಮೂಲಕ ಮಾರುತಿ ಸುಜುಕಿ ₹20ಲಕ್ಷ ಮೇಲಿನ ಬೆಲೆಯ ಕಾರುಗಳ ವಿಭಾಗಕ್ಕೆ ಕಾಲಿರಿಸಿದೆ.
Last Updated 5 ಜುಲೈ 2023, 11:08 IST
Maruti Invicto | ₹20ಲಕ್ಷ ಬೆಲೆಯ ಕಾರುಗಳ ವಿಭಾಗಕ್ಕೆ ಕಾಲಿಟ್ಟ ಮಾರುತಿ

ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2023ರ ಮೊದಲಾರ್ಧದಲ್ಲಿ (ಜನವರಿ–ಜೂನ್‌) ಇದೇ ಮೊದಲ ಬಾರಿಗೆ 20 ಲಕ್ಷ ದಾಟಿದೆ.
Last Updated 1 ಜುಲೈ 2023, 15:46 IST
ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

ಮಾರುತಿ ಸುಜುಕಿ: ತಗ್ಗಿದ ಮಾರುಕಟ್ಟೆ ಪಾಲು

ದೇಶದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ ಮಾರುತಿ ಸುಜುಕಿ ಹಾಗೂ ಹುಂಡೈ ಕಂಪನಿಗಳ ಶೇಕಡಾವಾರು ಪಾಲು ಕಡಿಮೆ ಆಗಿದೆ
Last Updated 7 ಮಾರ್ಚ್ 2023, 20:46 IST
ಮಾರುತಿ ಸುಜುಕಿ: ತಗ್ಗಿದ ಮಾರುಕಟ್ಟೆ ಪಾಲು

ಚಿಪ್‌ ಕೊರತೆ ಮುಂದುವರಿಯಲಿದೆ: ಶಶಾಂಕ್‌ ಶ್ರೀವಾಸ್ತವ

ಚಿಪ್‌ ಕೊರತೆಯು ಇನ್ನೂ ಕೆಲವು ತ್ರೈಮಾಸಿಕಗಳವರೆಗೆ ಮುಂದುವರಿಯಲಿದೆ. ಇದರಿಂದಾಗಿ ಕೆಲವು ನಿರ್ದಿಷ್ಟ ಮಾದರಿಯ ವಾಹನಗಳಿಗೆ ಗ್ರಾಹಕರು ಕಾಯುವ ಅವಧಿಯು ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.
Last Updated 5 ಮಾರ್ಚ್ 2023, 19:31 IST
ಚಿಪ್‌ ಕೊರತೆ ಮುಂದುವರಿಯಲಿದೆ: ಶಶಾಂಕ್‌ ಶ್ರೀವಾಸ್ತವ
ADVERTISEMENT

ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ದೆಹಲಿ ಬಳಿಯ ನೊಯಿಡಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಆಟೊ ಎಕ್ಸ್‌ಪೋ’ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ. ದೇಶದ ಆಟೊಮೊಬೈಲ್‌ ಕ್ಷೇತ್ರವು ಎತ್ತಸಾಗುತ್ತಿದೆ ಎಂಬುದರ ಮುನ್ನೋಟವನ್ನು ಈ ಪ್ರದರ್ಶನವು ನೀಡುತ್ತದೆ.
Last Updated 12 ಜನವರಿ 2023, 19:32 IST
ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ಗ್ರ್ಯಾಂಡ್‌ ವಿಟಾರಾ ಸಿಎನ್‌ಜಿ ಅವತರಣಿಕೆ ಬಿಡುಗಡೆ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಗ್ರ್ಯಾಂಡ್‌ ವಿಟಾರಾದ ಸಿಎನ್‌ಜಿ ಅವತರಣಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 12.85 ಲಕ್ಷದಿಂದ ₹ 14.84 ಲಕ್ಷದವರೆಗೆ ಇದೆ.
Last Updated 6 ಜನವರಿ 2023, 12:49 IST
ಗ್ರ್ಯಾಂಡ್‌ ವಿಟಾರಾ ಸಿಎನ್‌ಜಿ ಅವತರಣಿಕೆ ಬಿಡುಗಡೆ

ಸೀಟ್‌ ಬೆಲ್ಟ್‌ ಲೋಪ ಸರಿಪಡಿಸಲಿರುವ ಮಾರುತಿ: 9,125 ವಾಹನಗಳು ವಾಪಸ್

ಮಾರುತಿ ಸುಜುಕಿ ಕಂಪನಿಯು ಸಿಯಾಜ್, ಬ್ರೆಜಾ, ಎರ್ಟಿಗಾ, ಎಕ್ಸ್‌ಎಲ್‌6 ಮತ್ತು ಗ್ರ್ಯಾಂಡ್‌ ವಿಟಾರಾ ಮಾದರಿಯ ಒಟ್ಟು 9,125 ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡು, ಅವುಗಳ ಮುಂದಿನ ಸಾಲಿನ ಆಸನಗಳ ಸೀಟ್‌ ಬೆಲ್ಟ್‌ನಲ್ಲಿ ಇರಬಹುದಾದ ದೋಷವನ್ನು ಸರಿಪಡಿಸಿ ಕೊಡಲಿದೆ.
Last Updated 6 ಡಿಸೆಂಬರ್ 2022, 14:19 IST
ಸೀಟ್‌ ಬೆಲ್ಟ್‌ ಲೋಪ ಸರಿಪಡಿಸಲಿರುವ ಮಾರುತಿ: 9,125 ವಾಹನಗಳು ವಾಪಸ್
ADVERTISEMENT
ADVERTISEMENT
ADVERTISEMENT