ಶನಿವಾರ, 6 ಡಿಸೆಂಬರ್ 2025
×
ADVERTISEMENT

Mayor Election

ADVERTISEMENT

ಮಮ್ದಾನಿ ಗೆಲುವಿನ ಸಂಭ್ರಮಾಚರಣೆಯ ಮೆರುಗು ಹೆಚ್ಚಿಸಿದ ‘ಧೂಮ್‌ ಮಚಾಲೆ’ ಹಾಡು

Bollywood Song Viral: ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಜಯಭೇರಿ ಬಾರಿಸಿದ ಜೊಹ್ರಾನ್ ಮಮ್ದಾನಿ ಅವರ ವಿಜಯೋತ್ಸವ ಸಂದರ್ಭದಲ್ಲಿ ‘ಧೂಮ್‌ ಮಚಾಲೆ’ ಹಾಡು ಸದ್ದುಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 6 ನವೆಂಬರ್ 2025, 5:20 IST
ಮಮ್ದಾನಿ ಗೆಲುವಿನ ಸಂಭ್ರಮಾಚರಣೆಯ ಮೆರುಗು ಹೆಚ್ಚಿಸಿದ ‘ಧೂಮ್‌ ಮಚಾಲೆ’ ಹಾಡು

ಹಾಸನ ಮೇಯರ್ ಚುನಾವಣೆ ಸೆ.17ಕ್ಕೆ ಮುಂದೂಡಿಕೆ

Regional Commissioner: ಹಾಸನ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯನ್ನು ಅನಿವಾರ್ಯ ಕಾರಣಗಳಿಂದ ಸೆ.17ಕ್ಕೆ ಮುಂದೂಡಲಾಗಿದೆ ಎಂದು ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ. ಚುನಾವಣೆ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.
Last Updated 9 ಸೆಪ್ಟೆಂಬರ್ 2025, 2:59 IST
ಹಾಸನ ಮೇಯರ್ ಚುನಾವಣೆ ಸೆ.17ಕ್ಕೆ ಮುಂದೂಡಿಕೆ

ಕಲಬುರಗಿ: ಕಾಂಗ್ರೆಸ್‌ ತೆಕ್ಕೆಗೆ ಮಹಾನಗರ ಪಾಲಿಕೆ ಚುಕ್ಕಾಣಿ?

ಕಾಂಗ್ರೆಸ್‌ನಿಂದ ಯಲ್ಲಪ್ಪ ನಾಯ್ಕೋಡಿ, ಬಿಜೆಪಿ–ಜೆಡಿಎಸ್‌ನಿಂದ ದಿಗಂಬರ ಕಣಕ್ಕೆ ಸಾಧ್ಯತೆ
Last Updated 30 ಜುಲೈ 2024, 5:04 IST
ಕಲಬುರಗಿ: ಕಾಂಗ್ರೆಸ್‌ ತೆಕ್ಕೆಗೆ ಮಹಾನಗರ ಪಾಲಿಕೆ ಚುಕ್ಕಾಣಿ?

ಹು-ಧಾ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 23 ನೇ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ‌.
Last Updated 29 ಜೂನ್ 2024, 6:19 IST
ಹು-ಧಾ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ | ಮೇಯರ್ ಸ್ಥಾನ; ಯಾರಿಗೆ ಅದೃಷ್ಟ?

29ರಂದು ಚುನಾವಣೆ; ತೆರೆಮರೆಯಲ್ಲಿ ಆಕಾಂಕ್ಷಿಗಳ ಕಸರತ್ತು
Last Updated 26 ಜೂನ್ 2024, 4:31 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ | ಮೇಯರ್ ಸ್ಥಾನ; ಯಾರಿಗೆ ಅದೃಷ್ಟ?

ಕೇಜ್ರಿವಾಲ್‌ಗೆ ಸಮನ್ಸ್: ಚಂಡೀಗಢದಲ್ಲಿ ಎಎಪಿ ಗೆಲುವಿಗೆ ಬಿಜೆಪಿ ಸೇಡು: ಆತಿಶಿ

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವಿಗೆ ಬಿಜೆಪಿ ಸೇಡು ತೀರಿಸಿಕೊಳ್ಳಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತೆ ಸಮನ್ಸ್ ಜಾರಿ ಮಾಡಿದೆ ಎಂದು ಪಕ್ಷದ ನಾಯಕಿ ಆತಿಶಿ ಗುರುವಾರ ಆರೋಪಿಸಿದ್ದಾರೆ.
Last Updated 22 ಫೆಬ್ರುವರಿ 2024, 11:00 IST
ಕೇಜ್ರಿವಾಲ್‌ಗೆ ಸಮನ್ಸ್: ಚಂಡೀಗಢದಲ್ಲಿ ಎಎಪಿ ಗೆಲುವಿಗೆ ಬಿಜೆಪಿ ಸೇಡು: ಆತಿಶಿ

ಪ್ರಜಾಪ್ರಭುತ್ವ ಉಳಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ: ಅರವಿಂದ ಕೇಜ್ರಿವಾಲ್

ಚಂಡೀಗಢ ಮೇಯರ್ ಚುನಾವಣೆ
Last Updated 20 ಫೆಬ್ರುವರಿ 2024, 14:09 IST
ಪ್ರಜಾಪ್ರಭುತ್ವ ಉಳಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ: ಅರವಿಂದ ಕೇಜ್ರಿವಾಲ್
ADVERTISEMENT

ಚಂಡೀಗಢ | AAP ಕುಲದೀಪ್ ಕುಮಾರ್ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್

ಚಂಡೀಗಢ ಮೇಯರ್ ಚುನಾವಣೆಯಲ್ಲಿ 8 ಮತಗಳ ಅನರ್ಹತೆಯಿಂದ ಪರಾಭವಗೊಂಡಿದ್ದ ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ. ಜತೆಗೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ.
Last Updated 20 ಫೆಬ್ರುವರಿ 2024, 12:55 IST
ಚಂಡೀಗಢ | AAP ಕುಲದೀಪ್ ಕುಮಾರ್ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್

ಚಂಡೀಗಢ ಮೇಯರ್ ಆಯ್ಕೆ ಪ್ರಕ್ರಿಯೆ: ಮತಪತ್ರ, ವಿಡಿಯೊ ಪರಿಶೀಲನೆ ಇಂದು

ಚುನಾವಣಾಧಿಕಾರಿಯ ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’
Last Updated 19 ಫೆಬ್ರುವರಿ 2024, 23:30 IST
ಚಂಡೀಗಢ ಮೇಯರ್ ಆಯ್ಕೆ ಪ್ರಕ್ರಿಯೆ: ಮತಪತ್ರ, ವಿಡಿಯೊ ಪರಿಶೀಲನೆ ಇಂದು

ಬೆದರಿಕೆಯೊಡ್ಡಿ ಚಂಡೀಗಢ ಪಾಲಿಕೆ ಸದಸ್ಯರ ಖರೀದಿ: ಎಎಪಿ ಆರೋಪ

ಅಕ್ರಮ ಮಾರ್ಗದಿಂದ ಹಾಗೂ ಬೆದರಿಕೆಯೊಡ್ಡುವ ಮೂಲಕ ಚಂಡೀಗಢ ಮಹಾನಗರ ಪಾಲಿಕೆಯ ಸದಸ್ಯರನ್ನು ಬಿಜೆಪಿ ಖರೀದಿಸಿದೆ ಎಂದು ಎಎಪಿ ಸೋಮವಾರ ಆರೋಪಿಸಿದೆ.
Last Updated 19 ಫೆಬ್ರುವರಿ 2024, 15:34 IST
ಬೆದರಿಕೆಯೊಡ್ಡಿ ಚಂಡೀಗಢ ಪಾಲಿಕೆ ಸದಸ್ಯರ ಖರೀದಿ: ಎಎಪಿ ಆರೋಪ
ADVERTISEMENT
ADVERTISEMENT
ADVERTISEMENT