ಗುರುವಾರ, 3 ಜುಲೈ 2025
×
ADVERTISEMENT

MCC

ADVERTISEMENT

ದೆಹಲಿ ಚುನಾವಣೆ | ಮಾದರಿ ನೀತಿ ಸಂಹಿತೆ ಉಲ್ಲಂಘನೆ: 718 ಪ್ರಕರಣ ದಾಖಲು

ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಜನವರಿ 7ರಿಂದ 25ರ ನಡುವೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 718 ಪ್ರಕರಣಗಳನ್ನು ದಾಖಲಿಸಿದ್ದಾರೆ.
Last Updated 26 ಜನವರಿ 2025, 13:07 IST
ದೆಹಲಿ ಚುನಾವಣೆ | ಮಾದರಿ ನೀತಿ ಸಂಹಿತೆ ಉಲ್ಲಂಘನೆ: 718 ಪ್ರಕರಣ ದಾಖಲು

ಕ್ಲಬ್ ಸದಸ್ಯತ್ವ ನೀಡಿ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸಿದ ಎಂಸಿಸಿ

ಕ್ಲಬ್‌ನ ಗೌರವಾನ್ವಿತ ಸದಸ್ಯರಾಗುವಂತೆ ನೀಡಿದ್ದ ಆಹ್ವಾನವನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಒಪ್ಪಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬರ್ನ್ ಕ್ರಿಕೆಟ್ ಕ್ಲಬ್‌(ಎಂಸಿಸಿ) ತಿಳಿಸಿದೆ.
Last Updated 27 ಡಿಸೆಂಬರ್ 2024, 9:20 IST
ಕ್ಲಬ್ ಸದಸ್ಯತ್ವ ನೀಡಿ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸಿದ ಎಂಸಿಸಿ

ಜಿಡಿಪಿ ಕುಸಿತಕ್ಕೆ ಸರ್ಕಾರಿ ವೆಚ್ಚ ಕಡಿಮೆ ಕಾರಣ: ಶಕ್ತಿಕಾಂತ ದಾಸ್‌

024–25ನೇ ಜೂನ್‌ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿತ್ತು. ಹಾಗಾಗಿ, ಸರ್ಕಾರದ ವೆಚ್ಚ ಕಡಿಮೆಯಾಗಿದ್ದರಿಂದ ಈ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು 15 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ
Last Updated 31 ಆಗಸ್ಟ್ 2024, 14:37 IST
ಜಿಡಿಪಿ ಕುಸಿತಕ್ಕೆ ಸರ್ಕಾರಿ ವೆಚ್ಚ ಕಡಿಮೆ ಕಾರಣ: ಶಕ್ತಿಕಾಂತ ದಾಸ್‌

ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಹಣದ ಕಂತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಒಯ್ದರು.
Last Updated 17 ಏಪ್ರಿಲ್ 2024, 10:40 IST
ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ಬೀದರ್‌: ಮೋದಿ ಭಾವಚಿತ್ರವಿರುವ ಟೀ ಶರ್ಟ್‌, ಟೋಪಿ ಜಪ್ತಿ

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಬಿಜೆಪಿಯ ಕಮಲ ಚಿಹ್ನೆ ಹೊಂದಿರುವ ಟೀ ಶರ್ಟ್‌, ಟೋಪಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹9.51 ಲಕ್ಷ ಎಂದು ಅಂದಾಜಿಸಲಾಗಿದೆ.
Last Updated 10 ಏಪ್ರಿಲ್ 2024, 13:37 IST
ಬೀದರ್‌: ಮೋದಿ ಭಾವಚಿತ್ರವಿರುವ ಟೀ ಶರ್ಟ್‌, ಟೋಪಿ ಜಪ್ತಿ

ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಮೈಸೂರು: ‘ಯುವಜನರು ಮತದಾನದಿಂದ ಹಿಂದೆ ಸರಿಯಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
Last Updated 10 ಏಪ್ರಿಲ್ 2024, 13:17 IST
ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಬೀದರ್ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದು ವಶ

ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಹಾರಾಷ್ಟ್ರ ಗಡಿಯಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ಸೋಮವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
Last Updated 1 ಏಪ್ರಿಲ್ 2024, 15:41 IST
ಬೀದರ್ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ₹3 ಲಕ್ಷ ನಗದು ವಶ
ADVERTISEMENT

ಪಶ್ಚಿಮ ಬಂಗಾಳಕ್ಕೆ ಬೇಕು ತನ್ನ ಮಗಳು: ಬಿಜೆಪಿಯ ಘೋಷ್ ಹೇಳಿಕೆ ವಿರೋಧಿಸಿ TMC ದೂರು

‘ಗೋವಾಕ್ಕೆ ಹೋದರೆ ತಾನು ಗೋವಾದ ಮಗಳು, ತ್ರಿಪುರಾಕ್ಕೆ ಭೇಟಿ ನೀಡಿದರೆ ತ್ರಿಪುರಾದ ಮಗಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳಕ್ಕೆ ತನ್ನದೇ ಆದ ಮಗಳ ಅಗತ್ಯವಿದೆ’ ಎಂಬ ಬಿಜೆಪಿ ಮುಖಂಡ ಹಾಗೂ ಸಂಸದ ದಿಲೀಪ್ ಘೋಷ್ ಅವರ ಹೇಳಿಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 26 ಮಾರ್ಚ್ 2024, 16:22 IST
ಪಶ್ಚಿಮ ಬಂಗಾಳಕ್ಕೆ ಬೇಕು ತನ್ನ ಮಗಳು: ಬಿಜೆಪಿಯ ಘೋಷ್ ಹೇಳಿಕೆ ವಿರೋಧಿಸಿ TMC ದೂರು

ಲೋಕಸಭಾ ಚುನಾವಣೆ: ಡ್ರಗ್ಸ್, ಮದ್ಯ, ನಗದು ಸೇರಿ ₹17 ಕೋಟಿ ಮೌಲ್ಯದ ವಸ್ತು ವಶ

ಲೋಕಸಭಾ ಚುನಾವಣೆ ಘೊಷಣೆಯಾದ ಬೆನ್ನಲ್ಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಹಾಗೂ ನಗದು ಸೇರಿ ಒಟ್ಟು ₹17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಸ್ಥಾನದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Last Updated 18 ಮಾರ್ಚ್ 2024, 15:41 IST
ಲೋಕಸಭಾ ಚುನಾವಣೆ: ಡ್ರಗ್ಸ್, ಮದ್ಯ, ನಗದು ಸೇರಿ ₹17 ಕೋಟಿ ಮೌಲ್ಯದ ವಸ್ತು ವಶ

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಕೇಜ್ರಿವಾಲ್ ವಿರುದ್ದ ಸಮನ್ಸ್‌ ವಜಾಗೊಳಿಸಿದ HC

ಪಣಜಿ: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಸಮನ್ಸ್ ಹೊರಡಿಸಿದ್ದ ಮ್ಯಾಜಿಸ್ಟ್ರೇಟ್‌ ಆದೇಶವನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಮಂಗಳವಾರ ವಜಾಗೊಳಿಸಿದೆ.
Last Updated 6 ಫೆಬ್ರುವರಿ 2024, 11:10 IST
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಕೇಜ್ರಿವಾಲ್ ವಿರುದ್ದ ಸಮನ್ಸ್‌ ವಜಾಗೊಳಿಸಿದ HC
ADVERTISEMENT
ADVERTISEMENT
ADVERTISEMENT