ಆಹಾರ ಕಲಬೆರಕೆ ತಡೆಗೆ ಏನಾಗಬೇಕಿದೆ?
ನಮ್ಮ ಆರೋಗ್ಯದ ದೃಷ್ಟಿಯಿಂದ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇಂದು ಆಹಾರದ ಕಲಬೆರಕೆಯನ್ನು ನಾವು ತಡೆಯಲೇಬೇಕಾಗಿದೆ. ಅದಕ್ಕೆ ಹಲವು ಕ್ರಮಗಳನ್ನು ತಜ್ಞರು, ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.Last Updated 28 ಜುಲೈ 2019, 1:25 IST