ಭಾರತದಲ್ಲಿ ಸ್ತನ ಕ್ಯಾನ್ಸರ್: ವಂಶವಾಹಿ ದತ್ತಾಂಶ ವಿಭಾಗ ಆರಂಭಿಸಿದ IIT ಮದ್ರಾಸ್
ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮದ್ರಾಸ್ನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ವಂಶವಾಹಿ ದತ್ತಾಂಶ ಮಾಹಿತಿ ಕೋಶವನ್ನು ಆರಂಭಿಸಿದೆ.Last Updated 3 ಫೆಬ್ರುವರಿ 2025, 14:53 IST