Aus vs Ind | ನಿತೀಶ್ ರೆಡ್ಡಿ ಆಟಕ್ಕೆ ‘ತಗ್ಗಿದ’ ಆಸೀಸ್ ಬೌಲರ್ಗಳು
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದ್ದಾರೆ. ಇದು ಟೆಸ್ಟ್ನಲ್ಲಿ ಅವರ ಚೊಚ್ಚಲ ಶತಕ.Last Updated 28 ಡಿಸೆಂಬರ್ 2024, 6:45 IST