ಪುರುಷರ ಬ್ಯೂಟಿ ಪ್ಯಾಜೆಂಟ್: ರಾಜೀವ ಪವಾರ ದ್ವಿತೀಯ
‘ಬ್ಲೂಮ್ ಫೇರ್ ಪ್ರೊಡಕ್ಷನ್ ಮ್ಯಾನ್ ಗೋವಾದಲ್ಲಿ ನ. 22 ಮತ್ತು 23ರಂದು ಆಯೋಜಿಸಿದ್ದಹಂಟ್ ಇಂಡಿಯಾ ಇಂಟರ್ನ್ಯಾಷನಲ್ ಮೆನ್ ಬ್ಯೂಟಿ ಪ್ಯಾಜೆಂಟ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ರೂಪದರ್ಶಿ ರಾಜೀವ ಪವಾರ ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ಪ್ರಮಥ ಸ್ಟಾರ್ ಕಂಪನಿಯ ಮಾಲೀಕ ಪ್ರಮಥ ಭಟ್ ಹೇಳಿದರು.Last Updated 27 ನವೆಂಬರ್ 2019, 9:40 IST