ಸರಕು ಸಾಗಣೆ ಹಡಗಿನಲ್ಲಿ ಬೆಂಕಿ: ಸಿಬ್ಬಂದಿಗೆ ಗಂಭೀರ ಗಾಯ
‘ಎಂವಿ ನಳಿನಿ’ ಸರಕು ಸಾಗಣೆ ಹಡಗಿನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿನ 22 ಸಿಬ್ಬಂದಿ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Last Updated 14 ಜೂನ್ 2018, 10:19 IST