ಮೀಟರ್ ಬಡ್ಡಿ ದಂಧೆಗೆ ಕಡಿವಾಣ: ಬೀದಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ ಸಚಿವರು
ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮೊಬೈಲ್ ಆಧಾರಿತ ಯೋಜನೆಯೊಂದನ್ನು ಜಾರಿ ತರಲು ಚಿಂತನೆ ನಡೆಸಿದೆ. ಅದರ ಪ್ರಾಯೋಗಿಕ ಅನುಷ್ಠಾನದ ಸಾಧ್ಯತೆಗಳ ಸಚಿವ ಬಂಡೆಪ್ಪ ಕಾಶೆಂಪುರ ಮಂಗಳವಾರಪರಿಶೀಲನೆ ನಡೆಸಿದರು.Last Updated 4 ಸೆಪ್ಟೆಂಬರ್ 2018, 5:43 IST