ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

metrorail

ADVERTISEMENT

ಮೈಸೂರಿಗೂ ಬೆಂಗಳೂರು ಮಾದರಿಯ ಮೆಟ್ರೊ ರೈಲು: ಪ್ರಧಾನಿ ನರೇಂದ್ರ ಮೋದಿ ಸುಳಿವು

‘ಬೆಂಗಳೂರಿನಲ್ಲಿ ಇರುವಂತೆಯೇ ಮೆಟ್ರೊ ರೈಲು ಸೇವೆಯನ್ನು ಭವಿಷ್ಯದಲ್ಲಿ ಮೈಸೂರು ಹಾಗೂ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಆರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 13:28 IST
ಮೈಸೂರಿಗೂ ಬೆಂಗಳೂರು ಮಾದರಿಯ ಮೆಟ್ರೊ ರೈಲು: ಪ್ರಧಾನಿ ನರೇಂದ್ರ ಮೋದಿ ಸುಳಿವು

ನಮ್ಮ ಮೆಟ್ರೊ ಹಸಿರು ಮಾರ್ಗ: ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿ

ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಹಳಿತಪ್ಪಿದ್ದ ರಸ್ತೆ ರೈಲು ವಾಹನ (ಆರ್‌ಆರ್‌ವಿ)ವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆರವು ಮಾಡಲಾಯಿತು.
Last Updated 3 ಅಕ್ಟೋಬರ್ 2023, 10:36 IST
ನಮ್ಮ ಮೆಟ್ರೊ ಹಸಿರು ಮಾರ್ಗ: ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿ

ಹೊಸೂರಿಗೆ ಮೆಟ್ರೊ: ಶೀಘ್ರವೇ ಕಾರ್ಯಸಾಧ್ಯತಾ ಅಧ್ಯಯನ

ತಮಿಳುನಾಡಿನ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ನೀಡಿದ ಕೇಂದ್ರ
Last Updated 26 ಫೆಬ್ರುವರಿ 2023, 15:59 IST
ಹೊಸೂರಿಗೆ ಮೆಟ್ರೊ: ಶೀಘ್ರವೇ ಕಾರ್ಯಸಾಧ್ಯತಾ ಅಧ್ಯಯನ

ದೇಶದಲ್ಲಿ 700 ಕಿ.ಮೀ. ಮೆಟ್ರೊ ಜಾಲ: ಸಚಿವ ಹರ್ದೀಪ್ ಸಿಂಗ್ ಪುರಿ

'ನಮ್ಮ ಮೆಟ್ರೊ'ದಲ್ಲಿ ಕೋಣನಕುಂಟೆ ಕ್ರಾಸ್ ನಿಂದ ರೇಷ್ಮೆ ಸಂಸ್ಥೆಯವರೆಗೆ 6 ಕಿ.ಮೀ. ಮೆಟ್ರೊ ರೈಲು ಮಾರ್ಗ ವಿಸ್ತರಿಸುವುದರೊಂದಿಗೆ ದೇಶದ 18 ಜಿಲ್ಲೆಗಳಲ್ಲಿ 700 ಕಿ.ಮೀ. ಮೆಟ್ರೊ ಜಾಲ ರೂಪಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವ ಹರ್ ದೀಪ್ ಸಿಂಗ್ ಪುರಿ ಹೇಳಿದರು.
Last Updated 14 ಜನವರಿ 2021, 12:19 IST
ದೇಶದಲ್ಲಿ 700 ಕಿ.ಮೀ. ಮೆಟ್ರೊ ಜಾಲ: ಸಚಿವ ಹರ್ದೀಪ್ ಸಿಂಗ್ ಪುರಿ

₹2000 ನೋಟಿಗಾಗಿ ರೈಲು ಹಳಿ ಮೇಲೆ ಬಿದ್ದ ಯುವತಿ: ಅದೃಷ್ಟವಶಾತ್‌ ಬಚಾವ್‌

₹2000 ನೋಟನ್ನು ತೆಗೆದುಕೊಳ್ಳಲುಮೆಟ್ರೊ ರೈಲು ಹಳಿಗಳ ಮೇಲೆ ಹಾರಿದ್ದ ಯುವತಿಯ ಮೇಲೆ ರೈಲು ಹರಿದರೂಪ್ರಾಣಾಪಾಯದಿಂದ ಪಾರಾಗಿರುವಘಟನೆ ದೆಹಲಿಯಲ್ಲಿ ನಡೆದಿದೆ.
Last Updated 13 ಮಾರ್ಚ್ 2019, 10:12 IST
₹2000 ನೋಟಿಗಾಗಿ ರೈಲು ಹಳಿ ಮೇಲೆ ಬಿದ್ದ ಯುವತಿ: ಅದೃಷ್ಟವಶಾತ್‌ ಬಚಾವ್‌
ADVERTISEMENT
ADVERTISEMENT
ADVERTISEMENT
ADVERTISEMENT