ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mettur Dam

ADVERTISEMENT

ತಮಿಳುನಾಡಿಗೆ ಕಾವೇರಿ: ಫೆಬ್ರುವರಿಯಲ್ಲಿ ನಿತ್ಯ 998 ಕ್ಯು. ನೀರು ಹರಿಸಲು ಶಿಫಾರಸು

ನವದೆಹಲಿ: ಕರ್ನಾಟಕವು ಫೆಬ್ರುವರಿಯಲ್ಲಿ ತಮಿಳುನಾಡಿಗೆ ನಿತ್ಯ 998 ಕ್ಯೂಸೆಕ್‌ನಷ್ಟು ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಶಿಫಾರಸು ಮಾಡಿದೆ.
Last Updated 18 ಜನವರಿ 2024, 10:18 IST
ತಮಿಳುನಾಡಿಗೆ ಕಾವೇರಿ: ಫೆಬ್ರುವರಿಯಲ್ಲಿ ನಿತ್ಯ 998 ಕ್ಯು. ನೀರು ಹರಿಸಲು ಶಿಫಾರಸು

ಮೆಟ್ಟೂರು ಡ್ಯಾಂಗೆ ಹುಸಿ ಬಾಂಬ್‌ ಬೆದರಿಕೆ: ಆರೋಪಿ ಸೆರೆ

ಮೆಟ್ಟೂರು ಡ್ಯಾಂನಲ್ಲಿ ಬಾಂಬ್‌ ಇಡಲಾಗಿದೆ ಎಂದು ಶುಕ್ರವಾರ ರಾತ್ರಿ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಕೂಡಲೇ ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ರಾತ್ರಿ ಇಡೀ ಶೋಧ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಇದೊಂದು ಹುಸಿ ಕರೆ ಎಂಬುದು ಖಚಿತವಾಯಿತು ಎಂದು ಅವರು ತಿಳಿಸಿದ್ದಾರೆ.
Last Updated 20 ಆಗಸ್ಟ್ 2022, 13:46 IST
ಮೆಟ್ಟೂರು ಡ್ಯಾಂಗೆ ಹುಸಿ ಬಾಂಬ್‌ ಬೆದರಿಕೆ: ಆರೋಪಿ ಸೆರೆ

ರಾಜ್ಯದಲ್ಲಿ ಉತ್ತಮ ಮಳೆ: 2 ತಿಂಗಳಲ್ಲಿ ತಮಿಳುನಾಡಿಗೆ 75 ಟಿಎಂಸಿ ಅಡಿ ನೀರು

ಮೆಟ್ಟೂರು ಜಲಾಶಯಕ್ಕೆ ನಿಗದಿಗಿಂತ 40 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿವು
Last Updated 26 ಜುಲೈ 2022, 5:24 IST
ರಾಜ್ಯದಲ್ಲಿ ಉತ್ತಮ ಮಳೆ: 2 ತಿಂಗಳಲ್ಲಿ ತಮಿಳುನಾಡಿಗೆ 75 ಟಿಎಂಸಿ ಅಡಿ ನೀರು

ಅಕ್ಟೋಬರ್–ನವೆಂಬರ್‌ಗೆ ತುಂಬುತ್ತಿದ್ದ ಮೆಟ್ಟೂರು ಜಲಾಶಯ ಜುಲೈಗೇ ಭರ್ತಿ

ಜುಲೈನಲ್ಲೇ ಭರ್ತಿಯಾದ ತಮಿಳುನಾಡಿನ ಅಣೆಕಟ್ಟು
Last Updated 16 ಜುಲೈ 2022, 15:25 IST
ಅಕ್ಟೋಬರ್–ನವೆಂಬರ್‌ಗೆ ತುಂಬುತ್ತಿದ್ದ ಮೆಟ್ಟೂರು ಜಲಾಶಯ ಜುಲೈಗೇ ಭರ್ತಿ

ಮೆಟ್ಟೂರು ಜಲಾಶಯ: ನೀರು ಹೊರಕ್ಕೆ, ಕಾವೇರಿ ಪ್ರದೇಶದಲ್ಲಿ ಭಾರಿ ಮಳೆ ನಿರೀಕ್ಷೆ

ಚೆನ್ನೈ: ಕಾವೇರಿ ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ತಮಿಳುನಾಡಿನ ಮೆಟ್ಟೂರು ಜಲಾಶಯವು ಬಹು ತೇಕ ಭರ್ತಿಯಾಗಿದೆ.
Last Updated 9 ನವೆಂಬರ್ 2021, 20:00 IST
ಮೆಟ್ಟೂರು ಜಲಾಶಯ: ನೀರು ಹೊರಕ್ಕೆ, ಕಾವೇರಿ ಪ್ರದೇಶದಲ್ಲಿ ಭಾರಿ ಮಳೆ ನಿರೀಕ್ಷೆ

ಮೆಟ್ಟೂರು ಜಲಾಶಯದಿಂದ ಈ ವರ್ಷ ಕುರುವೈ ಬೆಳೆಗೆ ನೀರು

ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 100.03 ಅಡಿ ಇದ್ದು, ನೀರಾವರಿ ಪ್ರದೇಶದ ಲಕ್ಷಾಂತರ ಕೃಷಿಕರಲ್ಲಿ ಕುರುವೈ ಬೆಳೆಗೆ ನೀರು ಲಭಿಸುವ ಭರವಸೆ ಮೂಡಿಸಿದೆ.
Last Updated 4 ಮೇ 2020, 3:01 IST
ಮೆಟ್ಟೂರು ಜಲಾಶಯದಿಂದ ಈ ವರ್ಷ ಕುರುವೈ ಬೆಳೆಗೆ ನೀರು

ಕಾವೇರಿ ಕೃಪೆ: ದಾಖಲೆ ಬರೆದ ಮೆಟ್ಟೂರು ಜಲಾಶಯ

ಸತತ 20 ದಿನಗಳಿಂದ ನೀರು ಹೊರಬಿಡಲಾಗುತ್ತಿದೆ, ಹೆಚ್ಚಿದ ಅಂತರ್ಜಲ, ರೈತರಲ್ಲಿ ಸಂತಸ
Last Updated 3 ಡಿಸೆಂಬರ್ 2019, 11:00 IST
ಕಾವೇರಿ ಕೃಪೆ: ದಾಖಲೆ ಬರೆದ ಮೆಟ್ಟೂರು ಜಲಾಶಯ
ADVERTISEMENT

ಮೆಟ್ಟೂರು ಅಣೆಕಟ್ಟೆ ಭರ್ತಿ13 ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕರ್ನಾಟಕದಲ್ಲಿ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರಿನ ಒಳಹರಿವು 50,000 ಕ್ಯುಸೆಕ್‌ಗೆ ಏರಿದೆ.
Last Updated 24 ಸೆಪ್ಟೆಂಬರ್ 2019, 12:48 IST
fallback

ಮೆಟ್ಟೂರು ಜಲಾಶಯದಿಂದ 65,000 ಕ್ಯುಸೆಕ್‌ ನೀರು ಹೊರಕ್ಕೆ

ತಮಿಳುನಾಡಿನ ಮೆಟ್ಟೂರು ಜಲಾಶಯವು ಶನಿವಾರ ತುಂಬಿದ್ದು ಈಗ 65 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಸೇಲಂ, ತಿರುಚಿರಾ‍ಪಳ್ಳಿ ಸೇರಿ 11 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
Last Updated 8 ಸೆಪ್ಟೆಂಬರ್ 2019, 20:24 IST
fallback

19ರಿಂದ ಮೆಟ್ಟೂರು ಜಲಾಶಯದ ನೀರು ಬಿಡುಗಡೆ

ತಮಿಳುನಾಡು ಸರ್ಕಾರ ಆದೇಶ
Last Updated 16 ಜುಲೈ 2018, 19:30 IST
19ರಿಂದ ಮೆಟ್ಟೂರು ಜಲಾಶಯದ ನೀರು ಬಿಡುಗಡೆ
ADVERTISEMENT
ADVERTISEMENT
ADVERTISEMENT