MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.Last Updated 17 ಡಿಸೆಂಬರ್ 2024, 13:47 IST