ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Micro finance

ADVERTISEMENT

ಮೈಕ್ರೊ ಫೈನಾನ್ಸ್ ಕಂಪನಿಗಳಿಂದ ಶೋಷಣೆ: ಮಹಿಳಾ ವೇದಿಕೆಯಿಂದ ಆರೋಪ

ಮೈಕ್ರೊ ಫೈನಾನ್ಸ್ ಅಕ್ರಮ ವಿರೋಧಿ ಮಹಿಳಾ ವೇದಿಕೆಯಿಂದ ಆರೋಪ
Last Updated 12 ಮಾರ್ಚ್ 2024, 15:48 IST
ಮೈಕ್ರೊ ಫೈನಾನ್ಸ್ ಕಂಪನಿಗಳಿಂದ ಶೋಷಣೆ: ಮಹಿಳಾ ವೇದಿಕೆಯಿಂದ ಆರೋಪ

ಕಾರ್ಮಿಕ ಕಾನೂನು ಉಲ್ಲಂಘನೆ; ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಯೂನಸ್‌ಗೆ ಜೈಲು

ಬಾಂಗ್ಲಾದೇಶದ ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಮೊಹಮ್ಮದ್ ಯೂನಸ್‌ ಅವರನ್ನು ತಪ್ಪಿತಸ್ಥ ಎಂದು ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಆದರೆ ಇದು ರಾಜಕೀಯ ಪ್ರೇರಿತ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.
Last Updated 1 ಜನವರಿ 2024, 10:43 IST
ಕಾರ್ಮಿಕ ಕಾನೂನು ಉಲ್ಲಂಘನೆ; ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಯೂನಸ್‌ಗೆ ಜೈಲು

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ನೀವು ಉದ್ಯೋಗದಿಂದ ನಿವೃತ್ತರಾಗಿದ್ದೀರಿ. ನಿವೃತ್ತಿಯ 20 ತಿಂಗಳ ನಂತರ ನೀವು ಪಿ.ಎಫ್. ಖಾತೆಯಿಂದ ದೊಡ್ದ ಮೊತ್ತವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದೀರಿ.
Last Updated 4 ಜುಲೈ 2023, 23:30 IST
ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಶ್ನೋತ್ತರ| ಷೇರುಗಳ ಮಾರಾಟದ ಮೇಲಿನ ತೆರಿಗೆ ಪರಿಣಾಮಗಳು

ನನ್ನ ವೈಯಕ್ತಿಕ ಹಣಕಾಸು ಅಗತ್ಯಕ್ಕಾಗಿ ಕೆಲವು ಷೇರುಗಳನ್ನು ಮಾರಬೇಕಾಗಿದೆ. ಹೀಗಾಗಿ ಇದರ ತೆರಿಗೆ ಪರಿಣಾಮ ತಿಳಿಸಬೇಕಾಗಿ ಕೋರಿಕೆ.
Last Updated 27 ಜೂನ್ 2023, 23:34 IST
ಪ್ರಶ್ನೋತ್ತರ| ಷೇರುಗಳ ಮಾರಾಟದ ಮೇಲಿನ ತೆರಿಗೆ ಪರಿಣಾಮಗಳು

ಪ್ರಶ್ನೋತ್ತರ| ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ನಾನು ನನ್ನ ಪೋಷಕರಿಗೆ ಆರೋಗ್ಯ ವಿಮೆ ಮಾಡಿದ್ದೇನೆ. ಪ್ರೀಮಿಯಂ ಮೊತ್ತವನ್ನು ನಾನು ಪಾವತಿ ಮಾಡಿದ್ದೇನೆ. ನನ್ನ ತಂದೆ ನಿವೃತ್ತ ಸರ್ಕಾರಿ ಉದ್ಯೋಗಿ ಮತ್ತು ತಾಯಿ ಗೃಹಿಣಿ. ಸೆಕ್ಷನ್ 80ಡಿ ಅಡಿಯಲ್ಲಿ ನಾನು ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದೇ?
Last Updated 2 ಮೇ 2023, 18:37 IST
ಪ್ರಶ್ನೋತ್ತರ| ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ಪ್ರಶ್ನೋತ್ತರ| ಠೇವಣಿ, ಎಸ್‌ಸಿಎಸ್‌ಎಸ್‌ನಿಂದ ಬರುವ ಆದಾಯಕ್ಕೆ ತೆರಿಗೆ ಹೇಗೆ?

ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ
Last Updated 21 ಮಾರ್ಚ್ 2023, 22:11 IST
ಪ್ರಶ್ನೋತ್ತರ| ಠೇವಣಿ, ಎಸ್‌ಸಿಎಸ್‌ಎಸ್‌ನಿಂದ ಬರುವ ಆದಾಯಕ್ಕೆ ತೆರಿಗೆ ಹೇಗೆ?

ಹಣಕಾಸು ಸಾಕ್ಷರತೆ| ಸರಿಯಾದ ಹೂಡಿಕೆಗೆ ಮೂರು ಅಂಶಗಳು

ಯಾವುದೇ ಹೂಡಿಕೆಯಲ್ಲಿ ಸುರಕ್ಷತೆ (Safety), ನಗದೀಕರಣ (Liquidity) ಮತ್ತು ಲಾಭಾಂಶ (Returns) ಬಹಳ ಮುಖ್ಯ ಅಂಶಗಳು. ಆದರೆ ಈ ಅಂಶಗಳೆಲ್ಲವೂ ಒಂದರಲ್ಲೇ ಇರುವ ಹೂಡಿಕೆ ಆಯ್ಕೆ ಇಲ್ಲ ಎನ್ನುವುದು ಅಷ್ಟೇ ಸತ್ಯ.
Last Updated 24 ಜನವರಿ 2021, 19:31 IST
ಹಣಕಾಸು ಸಾಕ್ಷರತೆ| ಸರಿಯಾದ ಹೂಡಿಕೆಗೆ ಮೂರು ಅಂಶಗಳು
ADVERTISEMENT

ಕಿರು ಸಾಲದ ಭವಿಷ್ಯಕ್ಕೆ ಬುನಾದಿ

ಭಾರತದಲ್ಲಿ ಕಿರು ಹಣಕಾಸು ಉದ್ಯಮದ ಪಾತ್ರ, ಹೊಣೆಗಾರಿಕೆ ವ್ಯಾಪಕವಾಗಿದ್ದು, ಸಾಧಿಸುವುದು ಬಹಳಷ್ಟಿದೆ. ಈ ಉದ್ಯಮದ ಹಲವಾರು ಆಶಯಗಳನ್ನು ಈಡೇರಿಸಲು ಕೋವಿಡ್‌ ಬಿಕ್ಕಟ್ಟು ಅವಕಾಶ ಕಲ್ಪಿಸಿರುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 30 ಜೂನ್ 2020, 19:45 IST
ಕಿರು ಸಾಲದ ಭವಿಷ್ಯಕ್ಕೆ ಬುನಾದಿ

ಸ್ವಾವಲಂಬನೆಗೆ ಕಿರು ಹಣಕಾಸು ಸಂಸ್ಥೆ

‘ಬಡವರ ಆರ್ಥಿಕ ಸಬಲೀಕರಣ’ ಕಿರು ಹಣಕಾಸು ಸಂಸ್ಥೆಗಳಮೂಲ ಧ್ಯೇಯ. ಸ್ಥಳೀಯವಾಗಿ ಆರ್ಥಿಕ ಸೇರ್ಪಡೆಗೆ ಉತ್ತೇಜನ ನೀಡುತ್ತಾ, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಜತೆ ಜತೆಗೇ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ನೆರವಾಗುತ್ತಿರುವುದನ್ನು ವಿಶ್ವನಾಥ ಎಸ್‌. ಅವರು ಇಲ್ಲಿ ವಿವರಿಸಿದ್ದಾರೆ.
Last Updated 21 ಆಗಸ್ಟ್ 2018, 19:30 IST
ಸ್ವಾವಲಂಬನೆಗೆ ಕಿರು ಹಣಕಾಸು ಸಂಸ್ಥೆ
ADVERTISEMENT
ADVERTISEMENT
ADVERTISEMENT