ಮಿಡ್ಕ್ಯಾಪ್: ಇರಲಿ ತಾಳ್ಮೆ
ಮಧ್ಯಮ ಪ್ರಮಾಣದ ಕಂಪನಿಗಳಲ್ಲಿ (midcap) ಮ್ಯೂಚುವಲ್ ಫಂಡ್ ಮೂಲಕ ಹಣ ಹೂಡಿದವರು, 2016 ಹಾಗೂ 2017ರಲ್ಲಿ ಸಾಕಷ್ಟು ಲಾಭ ಮಾಡಿಕೊಂಡರು. 2018ರ ಜನವರಿಯ ನಂತರ ಈ ಕಂಪನಿಗಳ ಷೇರುಗಳ ಮೌಲ್ಯ ಏರುಗತಿಯಲ್ಲಿ ಸಾಗಿಲ್ಲ. ವಾಸ್ತವದಲ್ಲಿ, ಈ ವರ್ಗದ ಕಂಪನಿಗಳ ಷೇರುಗಳ ಮೌಲ್ಯ ಶೇಕಡ 10ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುವುದೂ ಇದೆ. ಅಂದರೆ, ಹೂಡಿಕೆದಾರರಿಗೆ ಅಷ್ಟರಮಟ್ಟಿಗೆ ನಷ್ಟ ಉಂಟಾಗಿದೆ.Last Updated 31 ಜುಲೈ 2018, 19:30 IST