ಶನಿವಾರ, 14 ಫೆಬ್ರುವರಿ 2026
×
ADVERTISEMENT

midday meal

ADVERTISEMENT

ಫೆ.12ಕ್ಕೆ ಬಿಸಿಯೂಟ ಸಿಬ್ಬಂದಿ ಮುಷ್ಕರ: ಪರ್ಯಾಯಕ್ಕೆ ಸೂಚನೆ

ಅಕ್ಷರ ದಾಸೋಹ (ಬಿಸಿಯೂಟ) ಸಿಬ್ಬಂದಿ ಫೆ.12ರಂದು ಒಂದು ದಿನದ ಮುಷ್ಕರ ಹಮ್ಮಿಕೊಂಡಿದ್ದು, ಅಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ ಹಾಗೂ ಪೂರಕ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 10 ಫೆಬ್ರುವರಿ 2026, 15:55 IST
ಫೆ.12ಕ್ಕೆ ಬಿಸಿಯೂಟ ಸಿಬ್ಬಂದಿ ಮುಷ್ಕರ: ಪರ್ಯಾಯಕ್ಕೆ ಸೂಚನೆ

ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ

Midday Meals: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಬಿಸಿಯೂಟದ ತೊಗರಿ ಬೇಳೆಯ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕಳಪೆ ಪೂರೈಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
Last Updated 28 ಜನವರಿ 2026, 18:50 IST
 ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ

ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು

Midday Meal Suspension: ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಮತ್ತು ಮುದೇನೂರು ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಂಡುಬಂದ ಹಿನ್ನೆಲೆ ಮೂರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
Last Updated 9 ಜನವರಿ 2026, 12:33 IST
ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು

ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ:ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹ

Manavi
Last Updated 28 ಡಿಸೆಂಬರ್ 2025, 7:43 IST
ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ:ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹ

ಯಾದಗಿರಿ | ಹುಳುಹಿಡಿದ ಪಡಿತರ: ಸ್ವಚ್ಛಗೊಳಿಸಿದ ಶಿಕ್ಷಕರು

ಶಾಲೆಗೆ ರಜೆ ಇದ್ದುದರಿಂದ ಕಾಣಿಸಿಕೊಂಡಿದ್ದ ನುಸಿ ಹುಳು
Last Updated 27 ಅಕ್ಟೋಬರ್ 2025, 23:30 IST
ಯಾದಗಿರಿ | ಹುಳುಹಿಡಿದ ಪಡಿತರ: ಸ್ವಚ್ಛಗೊಳಿಸಿದ ಶಿಕ್ಷಕರು

ಕವಿತಾಳ | ಚಿಂಚರಕಿಯ ಸರ್ಕಾರಿ ಶಾಲೆ: ಬಿಸಿಯೂಟಕ್ಕೆ ಪಡಿತರ ಪೂರೈಕೆ ಸ್ಥಗಿತ

Midday Meal: ಚಿಂಚರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಹಾರ ಪದಾರ್ಥ ಪೂರೈಕೆಯಾಗದೇ ಒಂದು ವಾರದಿಂದ ಮಧ್ಯಾಹ್ನದ ಬಿಸಿಯೂಟ ಸ್ಥಗಿತವಾಗಿದೆ.
Last Updated 13 ಸೆಪ್ಟೆಂಬರ್ 2025, 23:10 IST
ಕವಿತಾಳ | ಚಿಂಚರಕಿಯ ಸರ್ಕಾರಿ ಶಾಲೆ: ಬಿಸಿಯೂಟಕ್ಕೆ ಪಡಿತರ ಪೂರೈಕೆ ಸ್ಥಗಿತ

ಹಾಸನ | ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಪರಿಶೀಲನೆ

ಗೊರೂರು ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ
Last Updated 5 ಸೆಪ್ಟೆಂಬರ್ 2025, 2:08 IST
ಹಾಸನ | ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಪರಿಶೀಲನೆ
ADVERTISEMENT

ಚಿತ್ರದುರ್ಗ | ಶಿಕ್ಷಕರಿಗೆ ಬಿಸಿತುಪ್ಪವಾದ ಮಧ್ಯಾಹ್ನದ ಬಿಸಿಯೂಟ

Midday Meal Problems: ಬಿಸಿಯೂಟಕ್ಕೆ ಅಗತ್ಯವಾದ ಅಕ್ಕಿ, ಬೇಳೆ, ಎಣ್ಣೆ ಶಾಲೆಗಳಿಗೆ ಆಗಸ್ಟ್ ಅಂತ್ಯದವರೆಗೂ ನಿಧಾನವಾಗಿ ತಲುಪಿದ್ದು, ಸಕಾಲದಲ್ಲಿ ವಿತರಣೆಯಾಗದ ಕಾರಣ ಶಿಕ್ಷಕರು ಬಿಸಿಯೂಟ ನಿಭಾಯಿಸಲು ಕಷ್ಟಪಟ್ಟಿದ್ದಾರೆ.
Last Updated 1 ಸೆಪ್ಟೆಂಬರ್ 2025, 6:09 IST
ಚಿತ್ರದುರ್ಗ | ಶಿಕ್ಷಕರಿಗೆ ಬಿಸಿತುಪ್ಪವಾದ ಮಧ್ಯಾಹ್ನದ ಬಿಸಿಯೂಟ

ಮಂಡ್ಯ | ಬಿಸಿಯೂಟ: ಮೊಟ್ಟೆ ವಿರೋಧಿಸಿ ಟಿ.ಸಿ ಪಡೆದ 84 ಮಕ್ಕಳು

Midday Meal Controversy: ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೊಟ್ಟೆ ಕೊಡುವುದನ್ನು ವಿರೋಧಿಸಿದ ಪೋಷಕರು, 84 ಮಕ್ಕಳ ವರ್ಗಾವಣೆ ಪತ್ರ ಪಡೆದಿದ್ದು, ಅಕ್ಕಪಕ್ಕದ ಕೀಲಾರ, ಹನಕೆರೆ, ಬೆಸಗರಹಳ್ಳಿ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ.
Last Updated 13 ಆಗಸ್ಟ್ 2025, 23:30 IST
ಮಂಡ್ಯ | ಬಿಸಿಯೂಟ: ಮೊಟ್ಟೆ ವಿರೋಧಿಸಿ ಟಿ.ಸಿ ಪಡೆದ 84 ಮಕ್ಕಳು

24 ವರ್ಷ ದುಡಿದಿದ್ದೇನೆ, ಬೀದಿಗೆ ದೂಡಬೇಡಿ: ಅಡುಗೆ ತಯಾರಕಿ ನಂಜಮ್ಮ ಅಳಲು

ಪರಿಶಿಷ್ಟ ಜಾತಿಯ ಮುಖ್ಯ ಅಡುಗೆ ತಯಾರಕಿ ನಂಜಮ್ಮ ಅಳಲು
Last Updated 25 ಜೂನ್ 2025, 23:10 IST
24 ವರ್ಷ ದುಡಿದಿದ್ದೇನೆ, ಬೀದಿಗೆ ದೂಡಬೇಡಿ: ಅಡುಗೆ ತಯಾರಕಿ ನಂಜಮ್ಮ ಅಳಲು
ADVERTISEMENT
ADVERTISEMENT
ADVERTISEMENT