ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Militant

ADVERTISEMENT

ಪಾಕಿಸ್ತಾನ: ಶಂಕಿತ ಉಗ್ರರ ಬಂಧನ

ಐಎಸ್‌, ಆಲ್‌–ಕೈದಾ ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಯ ಎಂಟು ಮಂದಿ ಶಂಕಿತ ಉಗ್ರರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 26 ಆಗಸ್ಟ್ 2023, 15:18 IST
ಪಾಕಿಸ್ತಾನ: ಶಂಕಿತ ಉಗ್ರರ ಬಂಧನ

ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: ನಾಲ್ವರು ಯೋಧರ ಸಾವು

ಭಯೋತ್ಪಾದಕರ ಗುಂಪೊಂದು ಉತ್ತರ ಪ್ರಾಂತ್ಯದಲ್ಲಿನ ಸೇನಾ ಕಾವಲು ಪಡೆ ಮೇಲೆ ದಾಳಿ ನಡೆಸಿತು. ಸೇನೆಯು ನಡೆಸಿದ ಪ್ರತಿ ದಾಳಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೇಳಿದೆ.
Last Updated 12 ಜುಲೈ 2023, 14:23 IST
ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: ನಾಲ್ವರು ಯೋಧರ ಸಾವು

ಜಮ್ಮು ಮತ್ತು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಹೌರಾದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
Last Updated 27 ಜೂನ್ 2023, 14:21 IST
ಜಮ್ಮು ಮತ್ತು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಉಗ್ರನ ಹತ್ಯೆ

ಎಲ್ಒಸಿ ಮೂಲಕ ಒಳನುಸುಳುವಿಕೆಗೆ ಯತ್ನ: ಓರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಒಳನುಸುಳುವಿಕೆಗೆ ಪ್ರಯತ್ನಿಸಿದ್ದ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ಫೆಬ್ರವರಿ 2023, 7:42 IST
ಎಲ್ಒಸಿ ಮೂಲಕ ಒಳನುಸುಳುವಿಕೆಗೆ ಯತ್ನ: ಓರ್ವ ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಇಎಂ ಉಗ್ರ ಕಮಾಂಡರ್ ಆಶಿಕ್ ನೆಂಗ್ರೂ ಮನೆ ನೆಲಸಮ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇದ್ದ ಜೈಷ್ ಇ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್‌ ಆಶಿಕ್ ನೆಂಗ್ರೊ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಡಿಸೆಂಬರ್ 2022, 13:17 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಇಎಂ ಉಗ್ರ ಕಮಾಂಡರ್ ಆಶಿಕ್ ನೆಂಗ್ರೂ ಮನೆ ನೆಲಸಮ

ಕಾಶ್ಮೀರ: ವಿದೇಶಿ ಭಯೋತ್ಪಾದಕನ ಹತ್ಯೆ

ಜೈಷ್‌–ಎ–ಮುಹಮ್ಮದ್ ಉಗ್ರ ಸಂಘಟನೆಯ ಒಬ್ಬ ವಿದೇಶಿ ಭಯೋತ್ಪಾದಕನನ್ನು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಯ ಸಿಬ್ಬಂದಿ ಶುಕ್ರವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ನವೆಂಬರ್ 2022, 14:47 IST
ಕಾಶ್ಮೀರ: ವಿದೇಶಿ ಭಯೋತ್ಪಾದಕನ ಹತ್ಯೆ

ಜಮ್ಮು–ಕಾಶ್ಮೀರದ ಬಾರಾಮುಲ್ಲದಲ್ಲಿ ಎನ್‌ಕೌಂಟರ್: ಪಾಕ್ ಉಗ್ರನ ಹತ್ಯೆ

ಉಗ್ರರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ ಸೇನಾಪಡೆ
Last Updated 7 ಜೂನ್ 2022, 3:05 IST
ಜಮ್ಮು–ಕಾಶ್ಮೀರದ ಬಾರಾಮುಲ್ಲದಲ್ಲಿ ಎನ್‌ಕೌಂಟರ್: ಪಾಕ್ ಉಗ್ರನ ಹತ್ಯೆ
ADVERTISEMENT

ಬಾರಾಮುಲ್ಲ: ಇಬ್ಬರು ಜೆಇಎಂ ಭಯೋತ್ಪಾದಕರ ಸೆರೆ

ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪಠಣ್‌ ಪ್ರದೇಶದಲ್ಲಿ ಮಂಗಳವಾರ ಜೈಶೆ–ಮೊಹಮ್ಮದ್‌ (ಜೆಇಎಂ) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಭದ್ರತಾಪಡೆಗಳು ಬಂಧಿಸಿದ್ದು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
Last Updated 26 ಏಪ್ರಿಲ್ 2022, 15:32 IST
fallback

ಮೇಘಾಲಯ: ಎಚ್‌ಎನ್‌ಎಲ್‌ಸಿ ಉಗ್ರನ ಶರಣಾಗತಿ

ನಿಷೇಧಿತ ಹಿನ್ನೀವ್‌ಟ್ರೆಪ್‌ ನ್ಯಾಷನಲ್‌ ಲಿಬರೇಷನ್‌ ಕೌನ್ಸಿಲ್‌ಗೆ (ಎಚ್‌ಎನ್‌ಎಲ್‌ಸಿ) ಸೇರಿದ ಉಗ್ರನೊಬ್ಬ ಮೇಘಾಲಯದ ಈಸ್ಟ್‌ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಶರಣಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2021, 5:11 IST
ಮೇಘಾಲಯ: ಎಚ್‌ಎನ್‌ಎಲ್‌ಸಿ ಉಗ್ರನ ಶರಣಾಗತಿ

ಪುಲ್ವಾಮ: ಲಷ್ಕರ್‌ ಎ ತಯಬಾ ಉಗ್ರನ ಬಂಧನ

‘ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶುಕ್ರವಾರ ಲಷ್ಕರ್‌ ಎ ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2021, 12:55 IST
ಪುಲ್ವಾಮ: ಲಷ್ಕರ್‌ ಎ ತಯಬಾ ಉಗ್ರನ ಬಂಧನ
ADVERTISEMENT
ADVERTISEMENT
ADVERTISEMENT