ವಿಜಯಪುರ| ಕ್ಷೀರ ಪೈಲಟ್ ಯೋಜನೆಗೆ ಚಾಲನೆ: ಹರಿಯಲಿದೆ ಹಾಲಿನ ಹೊಳೆ; ಎಂ.ಬಿ. ಪಾಟೀಲ
Milk Production Scheme: ವಿಜಯಪುರದ ಬಬಲೇಶ್ವರ ತಾಲ್ಲೂಕಿನ ಐದು ಗ್ರಾಮಗಳಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 'ಕ್ಷೀರ' ಪೈಲಟ್ ಯೋಜನೆಗೆ ಎಂ.ಬಿ. ಪಾಟೀಲ ಅವರು ಶಾಲಾ ಮಕ್ಕಳಿಗೆ ಹಾಲು ನೀಡುವ ಮೂಲಕ ಚಾಲನೆ ನೀಡಿದರು.Last Updated 9 ನವೆಂಬರ್ 2025, 6:16 IST