ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mindtree

ADVERTISEMENT

ಮೈಂಡ್‌ಟ್ರೀ ಜೊತೆ ಎಲ್‌ ಆ್ಯಂಡ್‌ ಟಿ ಇನ್ಫೊಟೆಕ್ ವಿಲೀನ ನಿರ್ಧಾರ

ಮೈಂಡ್‌ಟ್ರಿ ಲಿಮಿಟೆಡ್‌ ಜೊತೆಗೆ ತನ್ನ ಕಾರ್ಯಾಚರಣೆಗಳನ್ನು ವಿಲೀನಗೊಳಿಸುವುದಾಗಿ ಐ.ಟಿ. ಸೇವಾ ಕಂಪನಿ ಎಲ್‌ ಆ್ಯಂಡ್‌ ಟಿ ಇನ್ಫೊಟೆಕ್‌ (ಎಲ್‌ಟಿಐ) ಶುಕ್ರವಾರ ತಿಳಿಸಿದೆ.
Last Updated 6 ಮೇ 2022, 12:59 IST
fallback

ಮೈಂಡ್‌ಟ್ರೀ ಲಾಭ ₹ 254 ಕೋಟಿ

ಐ.ಟಿ. ಕಂಪ‍ನಿ ಮೈಂಡ್‌ಟ್ರೀ ನಿವ್ವಳ ಲಾಭ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 88 ರಷ್ಟು ಹೆಚ್ಚಾಗಿದೆ.
Last Updated 15 ಅಕ್ಟೋಬರ್ 2020, 16:34 IST
ಮೈಂಡ್‌ಟ್ರೀ ಲಾಭ ₹ 254 ಕೋಟಿ

ಮೈಂಡ್‌ಟ್ರೀಗೆ ಹೊಸ ಸಿಇಒ ನೇಮಕ

ಬೆಂಗಳೂರಿನ ಮಧ್ಯಮಗಾತ್ರದ ಐ.ಟಿ ಸೇವಾ ಸಂಸ್ಥೆ ಮೈಂಡ್‌ಟ್ರೀಗೆ, ದೇಬಶಿಸ್‌ ಚಟರ್ಜಿ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಲಾಗಿದೆ.
Last Updated 2 ಆಗಸ್ಟ್ 2019, 18:36 IST
ಮೈಂಡ್‌ಟ್ರೀಗೆ ಹೊಸ ಸಿಇಒ ನೇಮಕ

ಮೈಂಡ್‌ಟ್ರೀ ಪ್ರತ್ಯೇಕ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಎಲ್‌ಆ್ಯಂಡ್‌ಟಿ

ಎಲ್‌ಆ್ಯಂಡ್‌ಟಿ ಸಿಇಒ ಎಸ್‌. ಎನ್‌. ಸುಬ್ರಮಣಿಯನ್‌ ಹೇಳಿಕೆ
Last Updated 8 ಜುಲೈ 2019, 19:45 IST
ಮೈಂಡ್‌ಟ್ರೀ ಪ್ರತ್ಯೇಕ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಎಲ್‌ಆ್ಯಂಡ್‌ಟಿ

ಮೈಂಡ್‌ಟ್ರೀ ಅಧ್ಯಕ್ಷ, ಉಪಾಧ್ಯಕ್ಷ ಸಿಇಒ ರಾಜೀನಾಮೆ

ಮಧ್ಯಮಗಾತ್ರದ ಐ.ಟಿ ಕಂಪನಿ ಮೈಂಡ್‌ಟ್ರೀನ ಅಧ್ಯಕ್ಷ ಕೃಷ್ಣಕುಮಾರ್ ನಟರಾಜನ್‌, ಉಪಾಧ್ಯಕ್ಷ ಪಾರ್ಥಸಾರಥಿ ಎನ್‌.ಎಸ್‌. ಮತ್ತು ಸಿಇಒ ರೊಸ್ಟೋವ್‌ ರಾವಣನ್ ಅವರು ರಾಜೀನಾಮೆ ನೀಡಿದ್ದಾರೆ.
Last Updated 5 ಜುಲೈ 2019, 20:00 IST
ಮೈಂಡ್‌ಟ್ರೀ ಅಧ್ಯಕ್ಷ, ಉಪಾಧ್ಯಕ್ಷ ಸಿಇಒ ರಾಜೀನಾಮೆ

ಮೈಂಡ್‌ಟ್ರೀ ಮೇಲೆ ಎಲ್‌ಆ್ಯಂಡ್‌ಟಿ ಹಿಡಿತ ಬಿಗಿ

ನಿರ್ಮಾಣ ವಲಯದ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯು ಮೈಂಡ್‌ಟ್ರೀ ಕಂಪನಿಯ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದೆ.
Last Updated 25 ಜೂನ್ 2019, 20:00 IST
ಮೈಂಡ್‌ಟ್ರೀ ಮೇಲೆ ಎಲ್‌ಆ್ಯಂಡ್‌ಟಿ ಹಿಡಿತ ಬಿಗಿ

ಮೈಂಡ್‌ಟ್ರೀ ಷೇರು ಖರೀದಿ

ಮೂಲ ಸೌಕರ್ಯ ವಲಯದ ಲಾರ್ಸನ್‌ ಆ್ಯಂಡ್‌ ಟೂಬ್ರೊ ಸಂಸ್ಥೆಯು ಮುಕ್ತ ಮಾರುಕಟ್ಟೆಯ ಮೂಲಕ ಮೈಂಡ್‌ಟ್ರೀ ಕಂಪನಿಯ 98 ಸಾವಿರ ಷೇರುಗಳನ್ನು ಬುಧವಾರ ಖರೀದಿ ಮಾಡಿದೆ.
Last Updated 29 ಮೇ 2019, 18:08 IST
ಮೈಂಡ್‌ಟ್ರೀ ಷೇರು ಖರೀದಿ
ADVERTISEMENT

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 25.94 ಷೇರು

ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 1,628 ಷೇರುಗಳನ್ನು ಮಂಗಳವಾರ ಖರೀದಿಸಿದೆ.
Last Updated 14 ಮೇ 2019, 20:15 IST
ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 25.94 ಷೇರು

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 2 ಷೇರು

ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯು, ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ ಶೇ 2ರಷ್ಟು ಷೇರುಗಳನ್ನು ಗುರುವಾರ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ ಖರೀದಿಸಿದೆ.
Last Updated 9 ಮೇ 2019, 18:48 IST
ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 2 ಷೇರು

ಮೈಂಡ್‌ಟ್ರೀನ ಷೇರು ಖರೀದಿಸಿದ ಎಲ್‌ ಆ್ಯಂಡ್‌ಟಿ

ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 37.53 ಲಕ್ಷ ಷೇರುಗಳನ್ನು ಬುಧವಾರ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ₹368 ಕೋಟಿಗಳಿಗೆ ಖರೀದಿಸಿದೆ.
Last Updated 8 ಮೇ 2019, 20:12 IST
fallback
ADVERTISEMENT
ADVERTISEMENT
ADVERTISEMENT