ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Minicar

ADVERTISEMENT

ಮಿನಿಯ ಶಕ್ತಿ ಚಲಾಯಿಸಿಯೇ ಅನುಭವಿಸಬೇಕು...

ನೋಡಲು ಮುದ್ದಾಗಿ ಕಾಣುವ ಮಿನಿ ಕಾರುಗಳಲ್ಲಿ ಇರುವುದು ರಕ್ಕಸ ಎಂಜಿನ್‌ಗಳು. ಆ ರಕ್ಕಸ ಎಂಜಿನ್‌ಗಳ ಶಕ್ತಿಯ ಅನುಭವ ಬೇಕೆಂದರೆ ಅವನ್ನು ಟ್ರ್ಯಾಕ್‌ನಲ್ಲಿಯೇ ಚಲಾಯಿಸಬೇಕು, ಏಕೆಂದರೆ ನಮ್ಮ ರಸ್ತೆಗಳಲ್ಲಿ ಅಷ್ಟು ವೇಗದ ಚಾಲನೆಗೆ ಅವಕಾಶವಿಲ್ಲ. ಹೀಗಾಗಿಯೇ ರೇಸ್‌ ಟ್ರ್ಯಾಕ್‌ನಲ್ಲಿ ಮಿನಿ ಕಾರುಗಳನ್ನು ಚಲಾಯಿಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಮಿನಿ ಇಂಡಿಯಾ ಮತ್ತು ಬಿಎಂಡಬ್ಲ್ಯು ಭಾರತದಲ್ಲಿ ‘ಮಿನಿ ಅರ್ಬನ್ ಡ್ರೈವ್' ಕಾರ್ಯಕ್ರಮ ಆರಂಭಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಈ ಕಾರ್ಯಕ್ರಮ ನಡೆದಿದೆ. ಹೈದರಾಬಾದ್, ಚೆನ್ನೈ, ದೆಹಲಿ, ಮುಂಬೈ, ಪುಣೆಗಳಲ್ಲೂ ಮಿನಿ ಅರ್ಬನ್ ಡ್ರೈವ್ ನಡೆಯಲಿದೆ.
Last Updated 6 ಸೆಪ್ಟೆಂಬರ್ 2018, 2:05 IST
ಮಿನಿಯ ಶಕ್ತಿ ಚಲಾಯಿಸಿಯೇ ಅನುಭವಿಸಬೇಕು...
ADVERTISEMENT
ADVERTISEMENT
ADVERTISEMENT
ADVERTISEMENT