ಗುರುವಾರ, 16 ಅಕ್ಟೋಬರ್ 2025
×
ADVERTISEMENT

Minimum balance

ADVERTISEMENT

ICICI Bank Minimum Balance: ಕನಿಷ್ಠ ಮೊತ್ತ; ಹಿಂದೆ ಸರಿದ ಐಸಿಐಸಿಐ ಬ್ಯಾಂಕ್

ICICI Bank Rules: ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಉಳಿತಾಯ ಖಾತೆಯಲ್ಲಿ ಇರಿಸಬೇಕಿರುವ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಿದ್ದ ಐಸಿಐಸಿಐ ಬ್ಯಾಂಕ್‌ ಈಗ ಆ ತೀರ್ಮಾನದಿಂದ ಹಿಂದೆ ಸರಿದಿದೆ.
Last Updated 13 ಆಗಸ್ಟ್ 2025, 16:18 IST
ICICI Bank Minimum Balance: ಕನಿಷ್ಠ ಮೊತ್ತ; ಹಿಂದೆ ಸರಿದ ಐಸಿಐಸಿಐ ಬ್ಯಾಂಕ್

ಕನಿಷ್ಠ ಮೊತ್ತ ಬ್ಯಾಂಕ್‌ಗಳ ವಿವೇಚನೆ: ಆರ್‌ಬಿಐ

Banking Rules: ಉಳಿತಾಯ ಖಾತೆಯಲ್ಲಿ ಗ್ರಾಹಕರು ಇರಿಸಬೇಕಿರುವ ಕನಿಷ್ಠ ಮೊತ್ತ ಎಷ್ಟು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬ್ಯಾಂಕ್‌ಗಳು ಸ್ವಾತಂತ್ರ್ಯ ಹೊಂದಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೋಮವಾರ ಹೇಳಿದ್ದಾರೆ.
Last Updated 11 ಆಗಸ್ಟ್ 2025, 13:32 IST
ಕನಿಷ್ಠ ಮೊತ್ತ ಬ್ಯಾಂಕ್‌ಗಳ ವಿವೇಚನೆ: ಆರ್‌ಬಿಐ

ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಂದ ಬ್ಯಾಂಕು ವಸೂಲಿ ಮಾಡಿದ ದಂಡ ₹11,500 ಕೋಟಿ!

ಕಳೆದ ನಾಲ್ಕು ವರ್ಷಗಳಲ್ಲಿ 24 ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್‍ಗಳು ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲರಾದ ಗ್ರಾಹಕರಿಂದ ವಸೂಲಿ ಮಾಡಿದ ದಂಡ ₹11,500 ಕೋಟಿ!.
Last Updated 4 ಆಗಸ್ಟ್ 2018, 10:45 IST
ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಂದ ಬ್ಯಾಂಕು ವಸೂಲಿ ಮಾಡಿದ ದಂಡ ₹11,500 ಕೋಟಿ!
ADVERTISEMENT
ADVERTISEMENT
ADVERTISEMENT
ADVERTISEMENT