Farmers Protest: ಶಂಭು ಗಡಿಯಿಂದ ದೆಹಲಿಗೆ ರೈತರ ಪಾದಯಾತ್ರೆ, ಬಿಗಿ ಭದ್ರತೆ
ಚಂಡೀಗಢ: ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪು ಇಂದು (ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ. Last Updated 6 ಡಿಸೆಂಬರ್ 2024, 5:58 IST