ವಿಧಾನಸಭೆ: ಒಂದು ತಿಂಗಳಲ್ಲಿ ಬಿ ಖಾತಾ ಬಗ್ಗೆ ತೀರ್ಮಾನ – ಸಚಿವ ರಹೀಂ ಖಾನ್
‘ರಾಜ್ಯದಾದ್ಯಂತ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಕಂದಾಯ ಬಡಾವಣೆಗಳ ನಿವೇಶನಗಳಿಗೆ ಬಿ– ಖಾತಾ ನೀಡುವ ಕುರಿತು ತಿಂಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದರು.Last Updated 15 ಡಿಸೆಂಬರ್ 2023, 15:36 IST