ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಬೋಪಣ್ಣ–ಎಬ್ಡೆನ್‌ಗೆ ಸೋಲು

Published 16 ಮೇ 2024, 4:48 IST
Last Updated 16 ಮೇ 2024, 4:48 IST
ಅಕ್ಷರ ಗಾತ್ರ

ರೋಮ್‌: ಭಾರತ– ಆಸ್ಟ್ರೇಲಿ ಯನ್ ಜೋಡಿಯಾದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಎಟಿಪಿ ಇಟಾಲಿಯನ್ ಓಪನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅವರು ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಳೀಯರಾದ ಸಿಮೊನ್ ಲೊಲೆಲಿ– ಆ್ಯಂಡ್ರಿಯಾ ವಾವಸ್ಸೋರಿ ಎದುರು ಸೋಲನುಭವಿಸಿದರು.

ಎರಡನೇ ಶ್ರೇಯಾಂಕದ ಬೋಪಣ್ಣ– ಎಬ್ಡೆನ್‌ 1 ಗಂಟೆ 13 ನಿಮಿಷಗಳ ಪಂದ್ಯದಲ್ಲಿ 2–6, 4–6 ರಿಂದ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT