ಗುರುವಾರ, 3 ಜುಲೈ 2025
×
ADVERTISEMENT

ministry of home affairs

ADVERTISEMENT

Padma Awards-2026 | ನಾಮ ನಿರ್ದೇಶನ ಪ್ರಕ್ರಿಯೆ ಆರಂಭ: ಗೃಹ ಸಚಿವಾಲಯ

2026ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸು ಪ್ರಕ್ರಿಯೆಯನ್ನು ಗೃಹ ಸಚಿವಾಲಯ (ಎಂಎಚ್‌ಎ) ಪ್ರಾರಂಭಿಸಿದೆ.
Last Updated 11 ಏಪ್ರಿಲ್ 2025, 9:43 IST
Padma Awards-2026 | ನಾಮ ನಿರ್ದೇಶನ ಪ್ರಕ್ರಿಯೆ ಆರಂಭ: ಗೃಹ ಸಚಿವಾಲಯ

ಪ್ರವಾಹ ಪರಿಸ್ಥಿತಿ ಅಧ್ಯಯನ ನಡೆಸಲು ಗುಜರಾತ್‌ಗೆ ಕೇಂದ್ರ ತಂಡ ಭೇಟಿ: ಗೃಹ ಸಚಿವಾಲಯ

ಮಳೆ ಮತ್ತು ಪ್ರವಾಹದಿಂದಾಗಿ ಉಂಟಾಗಿರುವ ನಷ್ಟದ ಕುರಿತು ಅಧ್ಯಯನ ನಡೆಸಲು ಅಂತರ್ ಸಚಿವಾಲಯದ ಕೇಂದ್ರ ತಂಡ ಗುಜರಾತ್‌ಗೆ ಭೇಟಿ ನೀಡಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
Last Updated 1 ಸೆಪ್ಟೆಂಬರ್ 2024, 13:17 IST
ಪ್ರವಾಹ ಪರಿಸ್ಥಿತಿ ಅಧ್ಯಯನ ನಡೆಸಲು ಗುಜರಾತ್‌ಗೆ ಕೇಂದ್ರ ತಂಡ ಭೇಟಿ: ಗೃಹ ಸಚಿವಾಲಯ

ನಕಲಿ ಸಂದೇಶ: ಎಚ್ಚರಿಕೆಗೆ ಗೃಹ ಸಚಿವಾಲಯ ಸಲಹೆ

ಎನ್‌ಜಿಒಗಳ ನೋಂದಣಿ ನವೀಕರಣ ಮಾಡುವುದಾಗಿ ಹೇಳಿ, ತನ್ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ವಿಭಾಗದ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.
Last Updated 30 ಆಗಸ್ಟ್ 2024, 15:52 IST
ನಕಲಿ ಸಂದೇಶ: ಎಚ್ಚರಿಕೆಗೆ ಗೃಹ ಸಚಿವಾಲಯ ಸಲಹೆ

ಸ್ವಾತಂತ್ರ್ಯೋತ್ಸವ: PM ಉಲ್ಲೇಖಿಸಿದ ಸಾಧಕರಿಗೆ ರಾಜಭವನದ ‘@ ಹೋಮ್’ಗೆ ಆಹ್ವಾನ–MHA

ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆ. 15ರ ಸಂಜೆ ರಾಜಭವನದಲ್ಲಿ ನಡೆಯುವ ‘ಅಟ್ ಹೋಮ್‌’ ಕಾರ್ಯಕ್ರಮದಲ್ಲಿ ಯಾರೆಲ್ಲರನ್ನು ಆಹ್ವಾನಿಸಬೇಕು ಎಂಬ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮೂಲಕ ತಿಳಿಸಿದೆ.
Last Updated 12 ಆಗಸ್ಟ್ 2024, 13:03 IST
ಸ್ವಾತಂತ್ರ್ಯೋತ್ಸವ: PM ಉಲ್ಲೇಖಿಸಿದ ಸಾಧಕರಿಗೆ ರಾಜಭವನದ ‘@ ಹೋಮ್’ಗೆ ಆಹ್ವಾನ–MHA

ಹೊಸ ಕಾನೂನು: ರಾಜ್ಯಗಳ ನೆರವು ಕೋರಿದ ಕೇಂದ್ರ

ಜುಲೈ 1ರಿಂದ ದೇಶದ ಎಲ್ಲೆಡೆ ಜಾರಿಗೆ ಬರಲಿರುವ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಭಾಗವಾಗಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವ ವಿಚಾರದಲ್ಲಿ ರಾಜ್ಯಗಳ ನೆರವು ಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
Last Updated 2 ಮೇ 2024, 16:11 IST
ಹೊಸ ಕಾನೂನು: ರಾಜ್ಯಗಳ ನೆರವು ಕೋರಿದ ಕೇಂದ್ರ

ಬಿಪರ್‌ಜಾಯ್ | ಕೇಂದ್ರದಿಂದ ಗುಜರಾತ್‌ಗೆ ₹338, ಹಿಮಾಚಲಕ್ಕೆ ₹633 ಕೋಟಿ ಪರಿಹಾರ

ಬಿಪರ್‌ಜಾಯ್ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ ₹633.73 ಕೋಟಿ ಹಾಗೂ ಗುಜರಾತ್‌ಗೆ ₹338.24 ಕೋಟಿ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
Last Updated 12 ಡಿಸೆಂಬರ್ 2023, 10:19 IST
ಬಿಪರ್‌ಜಾಯ್ | ಕೇಂದ್ರದಿಂದ ಗುಜರಾತ್‌ಗೆ ₹338, ಹಿಮಾಚಲಕ್ಕೆ ₹633 ಕೋಟಿ ಪರಿಹಾರ

ಮಣಿಪುರ ಹಿಂಸಾಚಾರ: ಐದು ವರ್ಷ 11 ಸಂಘಟನೆಗಳ ನಿಷೇಧ

ದೇಶ ವಿರೋಧಿ ಚಟುವಟಿಕೆಗಳ ಆರೋಪದಡಿ ಮೈತೇಯಿ ಸಮುದಾಯದ ಏಳು ಸಂಘಟನೆಗಳು, ಅವುಗಳ ನಾಲ್ಕು ಅಂಗಸಂಸ್ಥೆಗಳನ್ನು ಐದು ವರ್ಷಗಳಿಗೆ ಕೇಂದ್ರ ಸರ್ಕಾರ ನಿಷೇಧಿಸಿದೆ.
Last Updated 13 ನವೆಂಬರ್ 2023, 11:33 IST
ಮಣಿಪುರ ಹಿಂಸಾಚಾರ: ಐದು ವರ್ಷ 11 ಸಂಘಟನೆಗಳ ನಿಷೇಧ
ADVERTISEMENT

ಅನುಕಂಪದ ನೌಕರಿ ನೀತಿಯಲ್ಲಿ ಕೇಂದ್ರದ ಮಾರ್ಪಾಡು

ಕೇಂದ್ರ ಗೃಹ ಸಚಿವಾಲಯವು, ಸೇವೆಯಲ್ಲಿರುವಾಗ ಆಕಸ್ಮಿಕವಾಗಿ ಸಾವಿಗೀಡಾದ ಅಥವಾ ವೈದ್ಯಕೀಯ ಕಾರಣಗಳಿಗಾಗಿ ನಿವೃತ್ತಿ ಹೊಂದುವ ತನ್ನ ಉದ್ಯೋಗಿಗಳ ಅವಲಂಬಿತರಿಗೆ ಅನುಕಂಪದ ನೌಕರಿ ನೀಡುವ ನೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ತಂದಿದೆ.
Last Updated 12 ಜುಲೈ 2022, 14:35 IST
ಅನುಕಂಪದ ನೌಕರಿ ನೀತಿಯಲ್ಲಿ ಕೇಂದ್ರದ ಮಾರ್ಪಾಡು

ಪ್ರಚಲಿತ Podcast: ಜನಗಣತಿ ಯಾವಾಗ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 13 ಜೂನ್ 2022, 4:11 IST
ಪ್ರಚಲಿತ Podcast: ಜನಗಣತಿ ಯಾವಾಗ?

ಆಳ–ಅಗಲ | ಜನಗಣತಿ ಯಾವಾಗ?

ಜನ ಸಾಮಾನ್ಯರಿಗಾಗಿ ರೂಪಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಗಾತ್ರ, ವ್ಯಾಪ್ತಿಗಳನ್ನು ನಿಗದಿ ಮಾಡಲು ಜನಗಣತಿಯ ವರದಿ ಮತ್ತು ದತ್ತಾಂಶಗಳು ಅತ್ಯಂತ ಮಹತ್ವದ ಆಧಾರಗಳಾಗಿವೆ.ದೇಶದಲ್ಲಿ ಈಗ ಜಾರಿಯಲ್ಲಿರುವ ಬಹುತೇಕ ಕಲ್ಯಾಣ ಕಾರ್ಯಕ್ರಮಗಳ ಗಾತ್ರ ಮತ್ತು ವ್ಯಾಪ್ತಿಯನ್ನು 2011ರ ಜನಗಣತಿ ವರದಿ ಆಧಾರದಲ್ಲಿ ನಿಗದಿ ಮಾಡಲಾಗಿದೆ. ಆದರೆ ಇದು 11 ವರ್ಷಕ್ಕಿಂತಲೂ ಹಳೆಯ ದತ್ತಾಂಶ. ಈ ಮಧ್ಯೆ ದೇಶದ ಜನಸಂಖ್ಯೆಯು ಹಲವು ಕೋಟಿಗಳಷ್ಟು ಏರಿಕೆಯಾಗಿದೆ.2021ರಲ್ಲಿ ಜನಗಣತಿ ನಡೆದಿಲ್ಲ. ಹೀಗಾಗಿ ದೇಶದ ಕೋಟ್ಯಂತರ ಜನರು ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದಾರೆ.
Last Updated 12 ಜೂನ್ 2022, 20:15 IST
ಆಳ–ಅಗಲ | ಜನಗಣತಿ ಯಾವಾಗ?
ADVERTISEMENT
ADVERTISEMENT
ADVERTISEMENT