ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mirage fighter

ADVERTISEMENT

ಸುಖೋಯ್–ಮಿರಾಜ್ ವಿಮಾನಗಳ ಅಪಘಾತ: ಭಾರಿ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಸುಖೋಯ್–ಮಿರಾಜ್ ಯುದ್ಧ ವಿಮಾನಗಳ ಘರ್ಷಣೆ: ಭಯಾನಕ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು? ಅತ್ಯಾಧುನಿಕ ತಂತ್ರಜ್ಞಾನವುಳ್ಳ ಶರವೇಗದ ಈ ವಿಮಾನಗಳ ನಡುವಿನ ಘರ್ಷಣೆ ಎಷ್ಟು ಭಯಾನಕವಾಗಿತ್ತು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಕಿವಿ ಕಿವುಡಾಗುವಷ್ಟು ದೊಡ್ಡ ಸದ್ದು, ನೆಲಕ್ಕುರುಳಿದ ಬೆಂಕಿ ಉಂಡೆಗಳು, ಪ್ಯಾರಾಚೂಟ್‌ ಮೂಲಕ ಆಗಸದಿಂದ ಜಿಗಿದ ಇಬ್ಬರು ಸಮವಸ್ತ್ರಧಾರಿ ಸಿಬ್ಬಂದಿ.. ಹೀಗೆ ಆ ಘರ್ಷಣೆಯ ನಂತರದ ಸನ್ನಿವೇಶವನ್ನು ಅವರು ವಿವರಿಸಿದ್ದಾರೆ.
Last Updated 29 ಜನವರಿ 2023, 1:54 IST
ಸುಖೋಯ್–ಮಿರಾಜ್ ವಿಮಾನಗಳ ಅಪಘಾತ: ಭಾರಿ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು?

ವಿಮಾನ ದುರಂತ; ಪೈಲಟ್‌ಗಳ ದುರ್ಮರಣ

ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ‘ಮಿರಾಜ್–2000’ ಯುದ್ಧ ವಿಮಾನ ಸ್ಫೋಟಗೊಂಡು ಪೈಲಟ್‌ಗಳಾದ ಸಿದ್ಧಾರ್ಥ್‌ ನೇಗಿ (31) ಹಾಗೂ ಸಮೀರ್ ಅಬ್ರಾಲ್ (33) ಮೃತಪಟ್ಟಿದ್ದಾರೆ.
Last Updated 1 ಫೆಬ್ರುವರಿ 2019, 19:16 IST
ವಿಮಾನ ದುರಂತ; ಪೈಲಟ್‌ಗಳ ದುರ್ಮರಣ
ADVERTISEMENT
ADVERTISEMENT
ADVERTISEMENT
ADVERTISEMENT