ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mirzapur

ADVERTISEMENT

'ತಾಂಡವ್‌' ನಂತರ ವಿವಾದದ ಸುಳಿಯಲ್ಲಿ 'ಮಿರ್ಜಾಪುರ್‌': ಸುಪ್ರೀಂ ನೋಟಿಸ್

ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿರುವ ವೆಬ್‌ ಸರಣಿ 'ಮಿರ್ಜಾಪುರ್‌' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.
Last Updated 21 ಜನವರಿ 2021, 9:48 IST
'ತಾಂಡವ್‌' ನಂತರ ವಿವಾದದ ಸುಳಿಯಲ್ಲಿ 'ಮಿರ್ಜಾಪುರ್‌': ಸುಪ್ರೀಂ ನೋಟಿಸ್

ಮಿರ್ಜಾಪುರ್–‌2 ಇಂದಿನಿಂದ ಅಮೆಜಾನ್‌ ಪ್ರೈಮ್‌ನಲ್ಲಿ

ಮಿರ್ಜಾಪುರ್‌-2 ವೆಬ್‌ ಸರಣಿ ಅ. 23ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಬಿತ್ತರಗೊಳ್ಳಲಿದೆ. ಮಿರ್ಜಾಪುರ ಸದ್ಯ ಅಮೆಝಾನ್‌ ಪ್ರೈಮ್‌ ವೇದಿಕೆಯ ಜನಪ್ರಿಯ ಸರಣಿ.
Last Updated 22 ಅಕ್ಟೋಬರ್ 2020, 15:22 IST
ಮಿರ್ಜಾಪುರ್–‌2 ಇಂದಿನಿಂದ ಅಮೆಜಾನ್‌ ಪ್ರೈಮ್‌ನಲ್ಲಿ

ಬಿಸಿಯೂಟ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಮೂರು ವರ್ಷದ ಮಗು ಸಾವು

ಶಾಲೆಯಲ್ಲಿದ್ದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಎಡವಿದ್ದರಿಂದಾಗಿ ಬಾಲಕಿ ಎದುರಿನಲ್ಲಿ ಆಹಾರ ತಯಾರಿಸುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ
Last Updated 4 ಫೆಬ್ರುವರಿ 2020, 5:51 IST
ಬಿಸಿಯೂಟ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಮೂರು ವರ್ಷದ ಮಗು ಸಾವು

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಸಿಆರ್‌ಪಿಎಫ್‌ ಯೋಧ ಸೇರಿ ನಾಲ್ವರ ಬಂಧನ

ಉತ್ತರ ಪ್ರದೇಶದ ಮಿರ್ಜಾಪುರ್‌ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಯೋಧ ಸಹಿತ ನಾಲ್ವರು ಸೇರಿಕೊಂಡು ಪ್ರೌಢಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2019, 11:05 IST
ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಸಿಆರ್‌ಪಿಎಫ್‌ ಯೋಧ ಸೇರಿ ನಾಲ್ವರ ಬಂಧನ

ಶಾಲಾಮಕ್ಕಳಿಗೆ ಚಪಾತಿ ಮತ್ತು ಉಪ್ಪು;ವರದಿ ಮಾಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲು

ಉತ್ತರ ಪ್ರದೇಶದ ಶಾಲೆಯಲ್ಲಿ ಬಿಸಿಯೂಟದ ಬದಲು ಮಕ್ಕಳಿಗೆ ಚಪಾತಿ ಮತ್ತು ಉಪ್ಪು. ಮಕ್ಕಳು ಇದನ್ನು ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲಿಸಲಾಗಿದೆ
Last Updated 3 ಸೆಪ್ಟೆಂಬರ್ 2019, 10:49 IST
ಶಾಲಾಮಕ್ಕಳಿಗೆ ಚಪಾತಿ ಮತ್ತು ಉಪ್ಪು;ವರದಿ ಮಾಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲು

ಕುತೂಹಲ ಮೂಡಿಸಿದ ‘ಮಿರ್ಜಾಪುರ್’

ಶಕ್ತಿ ಪ್ರದರ್ಶನವೇ ಸರಿ ಎನ್ನುವ ನಾಡಿನ ಉದ್ದೀಪನ ಔಷಧಗಳು, ಗನ್‍ಗಳು ಹಾಗೂ ರಾಜಕೀಯದ ಶಕ್ತಿಯ ಸುತ್ತ ಹೆಣೆದ ಕಥೆಯ ವೆಬ್‌ ಸಿರೀಸ್, ‘ಮಿರ್ಜಾಪುರ್’. ಅದರ ಮೊದಲ ಟ್ರೇಲರ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೊ, ಎಕ್ಸೆಲ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ ಈಚೆಗೆ ಬಿಡುಗಡೆ ಮಾಡಿದೆ.
Last Updated 25 ಅಕ್ಟೋಬರ್ 2018, 19:30 IST
ಕುತೂಹಲ ಮೂಡಿಸಿದ ‘ಮಿರ್ಜಾಪುರ್’
ADVERTISEMENT
ADVERTISEMENT
ADVERTISEMENT
ADVERTISEMENT