ಗುರುವಾರ, 1 ಜನವರಿ 2026
×
ADVERTISEMENT

missile defence

ADVERTISEMENT

VIDEO: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

DRDO Akash NG Missile: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಬಳಕೆದಾರ ಮೌಲ್ಯಮಾಪನ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 24 ಡಿಸೆಂಬರ್ 2025, 3:00 IST
VIDEO: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

₹300 ಕೋಟಿ ವೆಚ್ಚದ ಬ್ರಹ್ಮೋಸ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಜನಾಥ ಸಿಂಗ್

BrahMos production unit in UP: ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿ ತಯಾರಿಕಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಡಿಯೊ ಕಾನ್ಫರೆನ್ಸ್‌ ಮೂಲಕ ಇಂದು (ಭಾನುವಾರ) ಉದ್ಘಾಟಿಸಿದ್ದಾರೆ.
Last Updated 11 ಮೇ 2025, 9:30 IST
₹300 ಕೋಟಿ ವೆಚ್ಚದ ಬ್ರಹ್ಮೋಸ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಜನಾಥ ಸಿಂಗ್

ಪಾಕಿಸ್ತಾನದ ಕ್ಷಿಪಣಿಗಳ ಪುಡಿಗಟ್ಟುತ್ತಿರುವ S-400 ಭಾರತೀಯ ಸೇನೆ ಸೇರಿದ ರೋಚಕ ಕಥೆ

Operation Sindoor: ‘ಪಾಕಿಸ್ತಾನದ ಕ್ಷಿಪಣಿಗಳನ್ನು ಸಮರ್ಥವಾಗಿ ನಾಶ ಮಾಡುತ್ತಿರುವ ಭಾರತದ ಸುದರ್ಶನ ಚಕ್ರ ಎಸ್–400 ಕ್ಷಿಪಣಿ ವ್ಯವಸ್ಥೆ ಭಾರತೀಯ ಸೇನೆ ಸೇರಿದ ಕಥೆಯಿದು
Last Updated 10 ಮೇ 2025, 11:34 IST
ಪಾಕಿಸ್ತಾನದ ಕ್ಷಿಪಣಿಗಳ ಪುಡಿಗಟ್ಟುತ್ತಿರುವ S-400 ಭಾರತೀಯ ಸೇನೆ ಸೇರಿದ ರೋಚಕ ಕಥೆ

ಅಮೆರಿಕದಾದ್ಯಂತ ಕ್ಷಿಪಣಿ ನಿರೋಧಕ ಐರನ್ ಡೋಮ್ ವ್ಯವಸ್ಥೆ ನಿರ್ಮಾಣ: ಟ್ರಂಪ್

ಅಧಿಕಾರ ಸ್ವೀಕರಿಸಿದ ಬಳಿಕ ಕ್ಷಿಪಣಿ ದಾಳಿ ನಿರೋಧಕ ‘ಐರನ್ ಡೋಮ್’ ವ್ಯವಸ್ಥೆ ನಿರ್ಮಿಸಲು ಸೇನೆಗೆ ನಿರ್ದೇಶಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 20 ಜನವರಿ 2025, 2:42 IST
ಅಮೆರಿಕದಾದ್ಯಂತ ಕ್ಷಿಪಣಿ ನಿರೋಧಕ ಐರನ್ ಡೋಮ್ ವ್ಯವಸ್ಥೆ ನಿರ್ಮಾಣ: ಟ್ರಂಪ್

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ರಫ್ತು ನಿಯಂತ್ರಣ ವ್ಯವಸ್ಥೆ ಎಂದು ಕರೆಯಬಹುದು.
Last Updated 6 ಡಿಸೆಂಬರ್ 2023, 20:30 IST
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

ಪಾಕ್‌ ಕ್ಷಿಪಣಿ ಯೋಜನೆಗೆ ನೆರವು: ಚೀನಾದ 3 ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯಲ್ಲಿ ಕ್ಷಿಪಣಿಗೆ ಬಳಸುವ ಸಾಧನಗಗಳನ್ನು ಪೂರೈಕೆ ಮಾಡಿರುವ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Last Updated 21 ಅಕ್ಟೋಬರ್ 2023, 13:00 IST
ಪಾಕ್‌ ಕ್ಷಿಪಣಿ ಯೋಜನೆಗೆ ನೆರವು: ಚೀನಾದ 3 ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಎಸ್‌–400 ಮೂರನೇ ರೆಜೆಮೆಂಟ್‌ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ: ರಷ್ಯಾ ರಾಯಭಾರಿ

ಎಸ್‌–400 ಟ್ರಯಂಫ್‌ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳ ಮೂರನೇ ರೆಜಿಮೆಂಟ್‌ನ ಪೂರೈಕೆ ಕುರಿತು ಇರುವ ಒಪ್ಪಂದಕ್ಕೆ ಎರಡೂ ದೇಶಗಳು ಬದ್ಧವಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಕ್ಷಿಪಣಿ ಪೂರೈಕೆ ಆಗಲಿದೆ ಎಂದು ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಸೋಮವಾರ ಹೇಳಿದ್ಧಾರೆ.
Last Updated 7 ಫೆಬ್ರುವರಿ 2023, 2:33 IST
ಎಸ್‌–400 ಮೂರನೇ ರೆಜೆಮೆಂಟ್‌ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ: ರಷ್ಯಾ ರಾಯಭಾರಿ
ADVERTISEMENT

ಪಾಕ್‌, ಚೀನಾ ಎದುರಿಸಲು ಭಾರತ ರಷ್ಯನ್‌ ಎಸ್‌-400 ಕ್ಷಿಪಣಿ ನಿಯೋಜನೆ: ಪೆಂಟಗನ್‌‌

ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಭಾರತವು ರಷ್ಯಾದ ಎಸ್‌-400 ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆಯನ್ನು ಮುಂದಿನ ತಿಂಗಳಲ್ಲಿ ನಿಯೋಜಿಸಲು ಉದ್ದೇಶಿಸಿದೆ ಎಂದು ಪೆಂಟಗನ್‌ ವರದಿ ಮಾಡಿದೆ.
Last Updated 18 ಮೇ 2022, 6:32 IST
ಪಾಕ್‌, ಚೀನಾ ಎದುರಿಸಲು ಭಾರತ ರಷ್ಯನ್‌ ಎಸ್‌-400 ಕ್ಷಿಪಣಿ ನಿಯೋಜನೆ: ಪೆಂಟಗನ್‌‌

ಒಡಿಶಾ: ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಇಲ್ಲಿನ ಕರಾವಳಿಯ ಸೇನಾ ನೆಲೆಯಲ್ಲಿ ಸೋಮವಾರ ಹೊಸ ತಲೆಮಾರಿನ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ‘ಅಗ್ನಿ ಪ್ರೈಮ್‌‘ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಯಿತು.
Last Updated 28 ಜೂನ್ 2021, 10:52 IST
ಒಡಿಶಾ: ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಅಮೆರಿಕ ಜತೆಗಿನ ಉದ್ವಿಗ್ನತೆ ನಡುವೇ 'ಭೂಗತ ಕ್ಷಿಪಣಿ ನೆಲೆ' ಅನಾವರಣ ಮಾಡಿದ ಇರಾನ್‌

ಇರಾನ್‌ ಸೇನೆಯ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ಕೊಲ್ಲಿ ಪ್ರದೇಶದ ಅಜ್ಞಾತ ಪ್ರದೇಶದಲ್ಲಿ ಭೂಗತ ಕ್ಷಿಪಣಿ ನೆಲೆಯೊಂದನ್ನು ಶುಕ್ರವಾರ ಅನಾವರಣಗೊಳಿಸಿದೆ. ಈ ಬಗ್ಗೆ ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇರಾನ್‌ ಮತ್ತು ಅಮೆರಿಕದ ನಡುವೆ ಉದ್ವಿಗ್ನತೆ ಮನೆ ಮಾಡಿರುವ ಸಂದರ್ಭದಲ್ಲಿಯೇ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ಕ್ಷಿಪಣಿ ನೆಲೆ ಅನಾವರಣ ಮಾಡಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.
Last Updated 8 ಜನವರಿ 2021, 10:53 IST
ಅಮೆರಿಕ ಜತೆಗಿನ ಉದ್ವಿಗ್ನತೆ ನಡುವೇ 'ಭೂಗತ ಕ್ಷಿಪಣಿ ನೆಲೆ' ಅನಾವರಣ ಮಾಡಿದ ಇರಾನ್‌
ADVERTISEMENT
ADVERTISEMENT
ADVERTISEMENT