ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

MLC Election

ADVERTISEMENT

ವಿಧಾನಪರಿಷತ್ ಚುನಾವಣೆ: 2 ಸ್ಥಾನ ಕಳೆದುಕೊಂಡ ಬಿಜೆಪಿ; ಮೂರಕ್ಕೆ ಜಿಗಿದ ಕಾಂಗ್ರೆಸ್

ಕಮಲ ಕಲಿಗಳ ದಶಕಗಳ ಆಧಿಪತ್ಯಕ್ಕೆ ‘ಕೈ’ ಪೆಟ್ಟು
Last Updated 8 ಜೂನ್ 2024, 0:25 IST
ವಿಧಾನಪರಿಷತ್ ಚುನಾವಣೆ: 2 ಸ್ಥಾನ ಕಳೆದುಕೊಂಡ ಬಿಜೆಪಿ; ಮೂರಕ್ಕೆ ಜಿಗಿದ ಕಾಂಗ್ರೆಸ್

ಕೆಕೆಆರ್‌ಡಿಬಿ ಯೋಜನೆಗಳಿಗೆ ಮನಸೋತ ಶಿಕ್ಷಕರು: ಅಜಯಸಿಂಗ್

ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲವು; ಡಾ. ಅಜಯಸಿಂಗ್ ಸಂತಸ
Last Updated 7 ಜೂನ್ 2024, 15:57 IST
ಕೆಕೆಆರ್‌ಡಿಬಿ ಯೋಜನೆಗಳಿಗೆ ಮನಸೋತ ಶಿಕ್ಷಕರು: ಅಜಯಸಿಂಗ್

ಉಡುಪಿ: ವಿಧಾನ ಪರಿಷತ್ ಚುನಾವಣೆ ಗೆಲುವು– ಬಿಜೆಪಿ ವಿಜಯೋತ್ಸವ

ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಪಕ್ಷವನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಫಲಿತಾಂಶ ನೀಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
Last Updated 7 ಜೂನ್ 2024, 13:19 IST
ಉಡುಪಿ: ವಿಧಾನ ಪರಿಷತ್ ಚುನಾವಣೆ ಗೆಲುವು– ಬಿಜೆಪಿ ವಿಜಯೋತ್ಸವ

MLC Election Results | ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿ ಜಯ ಖಚಿತ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮತ ಎಣಿಕೆ ನಡೆಯುತ್ತಿದೆ.
Last Updated 7 ಜೂನ್ 2024, 6:31 IST
MLC Election Results | ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿ ಜಯ ಖಚಿತ

‘ಬಂಡಾಯ’ದ ನಡುವೆಯೂ ಎಸ್‌.ಎಲ್‌.ಭೋಜೇಗೌಡಗೆ ನಿರಾಯಾಸದ ಗೆಲುವು

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 2ನೇ ಸಲ ಮೇಲ್ಮನೆಗೆ ಆಯ್ಕೆಯಾದ ಭೋಜೇಗೌಡ
Last Updated 7 ಜೂನ್ 2024, 4:57 IST
fallback

ದಕ್ಷಿಣ ಶಿಕ್ಷಕರ ಕ್ಷೇತ್ರ |ವಿವೇಕಾನಂದ ‘ವಿಕ್ರಮ’; ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದ ಮರಿತಿಬ್ಬೇಗೌಡಗೆ ಸೋಲು
Last Updated 7 ಜೂನ್ 2024, 4:39 IST
ದಕ್ಷಿಣ ಶಿಕ್ಷಕರ ಕ್ಷೇತ್ರ |ವಿವೇಕಾನಂದ ‘ವಿಕ್ರಮ’; ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್‌ಗೆ 4,446 ಮತಗಳ ಮುನ್ನಡೆ

ಈಶಾನ್ಯ ‌ಪದವೀಧರ ಕ್ಷೇತ್ರದ ಚುನಾವಣೆಯ ಎಂಟನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು 39,496 ಮತಗಳನ್ನು ಪಡೆದಿದ್ದು, 4,446 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
Last Updated 7 ಜೂನ್ 2024, 2:58 IST
ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್‌ಗೆ 4,446 ಮತಗಳ ಮುನ್ನಡೆ
ADVERTISEMENT

ಪರಿಷತ್: ಎರಡು ಕ್ಷೇತ್ರದಲ್ಲಿ ಗೆದ್ದ ಜೆಡಿಎಸ್; ನಾಲ್ಕು ಕ್ಷೇತ್ರಗಳ ಫಲಿತಾಂಶ ಬಾಕಿ

ಪದವೀಧರರ ಹಾಗೂ ಶಿಕ್ಷಕರ ತಲಾ ಮೂರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಹಿಂದೆ ಗೆದ್ದಿದ್ದ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಸಫಲವಾಗಿದೆ.
Last Updated 7 ಜೂನ್ 2024, 0:09 IST
ಪರಿಷತ್: ಎರಡು ಕ್ಷೇತ್ರದಲ್ಲಿ ಗೆದ್ದ ಜೆಡಿಎಸ್; ನಾಲ್ಕು ಕ್ಷೇತ್ರಗಳ ಫಲಿತಾಂಶ ಬಾಕಿ

ವಿಧಾನ ಪರಿಷತ್‌ ಚುನಾವಣೆ | ನೈರುತ್ಯ ಪದವೀಧರರ ಕ್ಷೇತ್ರ: ಧನಂಜಯ ಸರ್ಜಿಗೆ ಜಯ

ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿಯ ಧನಂಜಯ ಸರ್ಜಿ ಭಾರಿ ಅಂತರದಿಂದ ಜಯ ಸಾಧಿಸಿದರು.
Last Updated 6 ಜೂನ್ 2024, 19:25 IST
ವಿಧಾನ ಪರಿಷತ್‌ ಚುನಾವಣೆ | ನೈರುತ್ಯ ಪದವೀಧರರ ಕ್ಷೇತ್ರ: ಧನಂಜಯ ಸರ್ಜಿಗೆ ಜಯ

ಈಶಾನ್ಯ ಪದವೀಧರ ಕ್ಷೇತ್ರ: ರಾತ್ರಿಯೂ ಮುಂದುವರಿದ ಎಣಿಕೆ; ಕಾಂಗ್ರೆಸ್ ಮುನ್ನಡೆ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ 4.30ರಿಂದ ಆರಂಭವಾಗಿದ್ದು, ರಾತ್ರಿಯೂ ಮುಂದುವರೆದಿದೆ.
Last Updated 6 ಜೂನ್ 2024, 18:30 IST
ಈಶಾನ್ಯ ಪದವೀಧರ ಕ್ಷೇತ್ರ: ರಾತ್ರಿಯೂ ಮುಂದುವರಿದ ಎಣಿಕೆ; ಕಾಂಗ್ರೆಸ್ ಮುನ್ನಡೆ
ADVERTISEMENT
ADVERTISEMENT
ADVERTISEMENT