ಬುಧವಾರ, 16 ಜುಲೈ 2025
×
ADVERTISEMENT

MMBS

ADVERTISEMENT

ಕಲಬುರ್ಗಿ ವೈದ್ಯಕೀಯ ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಕರಣ: ವಿಚಾರಣಾ ವರದಿ ರದ್ದು

ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಲಬುರ್ಗಿಯ ಖ್ಜಾಜಾ ಬಂದೇ ನವಾಜ್ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಏಳು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣಾ ವರದಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 14 ಜೂನ್ 2020, 4:17 IST
ಕಲಬುರ್ಗಿ ವೈದ್ಯಕೀಯ ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಕರಣ: ವಿಚಾರಣಾ ವರದಿ ರದ್ದು

ಆರೋಗ್ಯ ವಿ.ವಿ: ಅರ್ಧ ತಾಸಿನಲ್ಲಿ ಎಂಬಿಬಿಎಸ್‌ ಫಲಿತಾಂಶ

ಇನ್ನುಮುಂದೆ ಫಲಿತಾಂಶಕ್ಕಾಗಿ ತಿಂಗಳುಗಳ ಕಾಲ ಕಾಯಬೇಕಿಲ್ಲ. ರಾಜ್ಯದೆಲ್ಲಡೆಯ ಎಂಬಿಬಿಎಸ್‌ ವಿಷಯದ ಮೊದಲ ಹಂತದಲ್ಲಿ ಪರೀಕ್ಷೆ ಬರೆದ 8,174 ವಿದ್ಯಾರ್ಥಿಗಳು ಫಲಿತಾಂಶವನ್ನು ಅರ್ಧ ತಾಸಿನಲ್ಲಿಯೇ ನೀಡಿದ್ದು, ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 5 ಆಗಸ್ಟ್ 2018, 18:17 IST
ಆರೋಗ್ಯ ವಿ.ವಿ: ಅರ್ಧ ತಾಸಿನಲ್ಲಿ ಎಂಬಿಬಿಎಸ್‌ ಫಲಿತಾಂಶ
ADVERTISEMENT
ADVERTISEMENT
ADVERTISEMENT
ADVERTISEMENT